ಕಾಗವಾಡ : ಬಿ ಆರ್ ಪಾಟೀಲ್ ಹೇಳಿಕೆಗೆ ಸಾತ್ ನೀಡಿದ ಶಾಸಕ ಕಾಗೆ.ಎರಡು ವರ್ಷವಾದರೂ ಕಾಮಗಾರಿ ವಿಳಂಬ ಸರ್ಕಾರದ ವಿರುದ್ಧ ಕೈ ಶಾಸಕ ಅಸಮಾಧಾನ ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಐನಾಪುರ ಪಟ್ಟಣ ಕಾಗವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ ಹೇಳಿಕೆ.
ಸರ್ಕಾರದಿಂದ ಅಭಿವೃದ್ಧಿ ಯೋಜನೆಗೆ ಹಣ ಬಿಡುಗಡೆಗೆ ವಿಳಂಬ ಹೀಗೆ ನಡೆದರೆ ನಾನು ರಾಜೀನಾಮೆ ಕೊಡುವುದು ನಿಶ್ಚಿತ ಗೊಂದಲದ ಹೂಡಾದ ಸಿದ್ದರಾಮಯ್ಯ ಸರ್ಕಾರ ಸಿದ್ದು ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ಗರಂ ಸ್ಥಾಪನೆ ಮಾಡಿ ಎರಡು ವರ್ಷ ಪ್ರತಿಸಿದರು ಕಾಮಗಾರಿ ವಿಳಂಬ ಅಭಿವೃದ್ಧಿ ಕೊರತೆ ಹಿನ್ನೆಲೆ ಸ್ವ ಸರ್ಕಾರದ ವಿರುದ್ಧ ರಾಜು ಕಾಗೆ ಅಸಮಾಧಾನ.
ವರದಿ:ಮುರಗೇಶ ಗಸ್ತಿ




