Ad imageAd image

ಧಾರವಾಡ:ರಂಗಾಯಣ ನಿರ್ದೇಶಕರಾಗಿ ರಾಜು ತಾಳಿಕೋಟಿ ಅಧಿಕಾರ ಸ್ವೀಕಾರ.

Bharath Vaibhav
ಧಾರವಾಡ:ರಂಗಾಯಣ ನಿರ್ದೇಶಕರಾಗಿ ರಾಜು ತಾಳಿಕೋಟಿ ಅಧಿಕಾರ ಸ್ವೀಕಾರ.
WhatsApp Group Join Now
Telegram Group Join Now

ಧಾರವಾಡ: ಕನ್ನಡದ ಖ್ಯಾತ ವೃತ್ತಿ ಮತ್ತು ಹವ್ಯಾಸಿ ರಂಗಭೂಮಿ ಸಮನ್ವಯಕ, ಹಾಸ್ಯ ಕಲಾವಿದ ಉತ್ತಮ ಅನುಭವವುಳ್ಳ ರಾಜು ತಾಳಿಕೋಟಿ ಅವರು ಇಂದು ಸಂಜೆ ಧಾರವಾಡ ರಂಗಾಯಣದ ನೂತನ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಧಾರವಾಡ ರಂಗಾಯಣ ಆಡಾಳಿತಾಧಿಕಾರಿ ಶಶಕಲಾ ಹುಡೇದ ಮತ್ತು ವಿವಿಧ ಕಲಾವಿದರು ಇದ್ದರು.

ಅವರಿಗೆ ಕೊಟ್ಟ ಜವಾಬ್ಧಾರಿ ಯನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವ ಕರ್ತವ್ಯ ನನ್ನದು ಎಂದು ರಾಜು ತಾಳಿಕೋಟಿ ಯವರು ಹೇಳಿದರು.

ವರದಿ:ವಿನಾಯಕ ಗುಡ್ಡದಕೇರಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!