Ad imageAd image

ಸಜ್ಜನ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಸಹೋದರತ್ವದ ಸಂಕೇತವಾದ ರಕ್ಷಾಬಂಧನ ದಿನಾಚರಣೆ

Bharath Vaibhav
ಸಜ್ಜನ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಸಹೋದರತ್ವದ ಸಂಕೇತವಾದ ರಕ್ಷಾಬಂಧನ ದಿನಾಚರಣೆ
WhatsApp Group Join Now
Telegram Group Join Now

ಇಳಕಲ್ :-ಸಜ್ಜನ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಸಹೋದರತ್ವದ ಸಂಕೇತವಾದ ರಕ್ಷಾಬಂಧನ ದಿನಾಚರಣೆ ಆಚರಿಸಲಾಯಿತು

ಈ ಒಂದು ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಸರ್, ಆರ್ ಕಂಪ್ಲಿ, ಕಾರ್ಯದರ್ಶಿಯವರಾದ ಎಂ,ಜಿ ಸಜ್ಜನ್, ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಬಿ,ಎಂ , ಸೂಡಿ ಕಾರ್ಯದರ್ಶಿ ಎಸ್,ಎಂ, ಸಜ್ಜನ ಆಡಳಿತಾಧಿಕಾರಿ ಕೆ ಡಿ,ಒಂದಕುದರಿ ಹಾಗೂ ಮುಖ್ಯ ಗುರುಮಾತೆಯರಾದ ಶ್ರೀಮತಿ ಬಿ ಆರ್, ದೇವಾಂಗಮಠ, ಹಾಗೂ ಶಿಕ್ಷಕಿಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

 

ವರದಿ :-ದಾವಲ್ ಸೇಡಂ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!