Ad imageAd image

ರಂಜಾನ್ ಹಬ್ಬ ಉಪವಾಸದ ಆಧ್ಯಾತ್ಮಿಕ ಮತ್ತು ಪವಿತ್ರ ತಿಂಗಳು

Bharath Vaibhav
WhatsApp Group Join Now
Telegram Group Join Now

 

ಚಡಚಣ:-ಬೆಳ್ಳುಳ್ಳಿ ಗ್ರಾಮದಲ್ಲಿ ಶಾಂತಿಯುತವಾಗಿ ರಂಜಾನ್ ಹಬ್ಬ ಆಚರಣೆ ಮಾಡಲಾಯಿತು, ರಂಜಾನ್ ಹಬ್ಬ ಕೇವಲ ಧಾರ್ಮಿಕ ಆಚರಣೆ ಮಾಡುವ ಹಬ್ಬವೂ ಅಲ್ಲಾ,ಇದು ಉಪವಾಸದ ಆಧ್ಯಾತ್ಮಿಕ ಮತ್ತು ಪವಿತ್ರ ತಿಂಗಳು, ಈ ತಿಂಗಳ ಸಂಪೂರ್ಣ ಉಪವಾಸ ಮಾಡಿ ಆಧ್ಯಾತ್ಮಿಕ, ಆಚಾರ ವಿಚಾರಗಳ ಬೋಧನೆ ಮಾಡುವರೊಂದಿಗೆ ಆಚರಣೆ ಮಾಡುವುದೇ ಈ ಹಬ್ಬದ ವಿಶೇಷತೆ ಎಂದು ಇಸ್ಲಾಂ ಧರ್ಮದ ಗುರುಗಳಾದ ಮೌಲಾನ ಇಸ್ಮಾಯಿಲ್ ನದಾಫ್ ದರ್ಗಾದಲ್ಲಿ ನಮಾಜ್ ಮಾಡಿಸುವ ಮೂಲಕ ಸಂದೇಶ ಬೋಧಿಸಿದರು.

ಹಬ್ಬದ ವಿಶೇಷ ವಾದ್ಯವನ್ನು ಸವಿಯಬಹದು, ಬಡವರಿಗೆ ನಿರ್ಗತಿಗಳಿಗೆ ಊಟ, ಹೊಸ ಬಟ್ಟೆಗಳು ದಾನ ಮಾಡುವುದು ಜೀವನದ ಸಾಂಸ್ಕೃತಿ, ಯಾವತ್ತು ಇನ್ನೊಬ್ಬರ ಮನಸ್ಸಿಗೆ ನೋವುಂಟು ಮಾಡಬಾರದು, ತಂದೆ ತಾಯಿಗಳಿಗೆ ನೋಡಿಕೊಳ್ಳದವನನ್ನು ಯಾವತ್ತೂ ದೇವರು ಕ್ಷಮಿಸುವುದಿಲ್ಲ, ಆದ್ದರಿಂದ ಮೊದಲು ನಾವುಗಳು ಆಚಾರ ವಿಚಾರಗಳಿಗೆ ತಲೆ ಭಾಗಿಸಿದಾಗ ಸಿಗೋದು ಮುಕ್ತಿ, ಇಲ್ಲವಾದಲ್ಲಿ ನರಕವೆ ಪ್ರಾಪ್ತಿ ವಾಗುವದು ಎಂದು ಸಬಿಕರಲ್ಲಿ ತಿಳಿವಳಿಕೆ ಮೋದಿಸಿದರು

ಈ ಸಂದರ್ಭದಲ್ಲಿ ಇಸ್ಲಾಂ ಕಮಿಟಿಯ ಅಧ್ಯಕ್ಷ ಇಸ್ಮಾಯಿಲ್ ದರ್ಶನಳ,ಹಾಜರತ ಮುಲ್ಲಾ, ಮುತ್ತುಸಾಬ ಅತ್ತಾರ,ಮುನ್ನಸಾಬ ಗುಡ್ಡದ, ಮೌಲಾಲಿ ನದಾಫ್,ರಜಾಕ ಮನಿಯರ,ದಕ್ಸರ ಕೋಕಾರೆ,ಮುದಶಿರ ವಾಲಿಕಾರ,ಮಹಿಬೂಬ ಪಠಣ,,ನಜಿರಶಾನ ಮಖಂದರ,ಸಾಹೇಬಲಾಲ ಮುಲ್ಲಾ,ಸದ್ದಾಂ ಮುಲ್ಲಾ,ಸಿಕಂದರ ಕೋಕಾರೆ, ಅಬ್ದುಲರಜಾಕಬೆನೂರ,ಇನ್ನು ಕೆಲವು ಪ್ರಮುಖರು ಉಪಸ್ಥಿತರಿದ್ದರು,

ವರದಿ ಉಮಾಶಂಕರ ಕ್ಷತ್ರಿ

WhatsApp Group Join Now
Telegram Group Join Now
Share This Article
error: Content is protected !!