Ad imageAd image
- Advertisement -  - Advertisement -  - Advertisement - 

ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾ-ಮದೀನಾ ಹೋಗುವ ಯಾತ್ರಿಕರಿಗೆ ರಾಮಲಿಂಗೇಶ್ವರ ದೇವಸ್ಥಾನ ಕಮಿಟಿಯಿಂದ ಸನ್ಮಾನ.”

Bharath Vaibhav
ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾ-ಮದೀನಾ ಹೋಗುವ ಯಾತ್ರಿಕರಿಗೆ ರಾಮಲಿಂಗೇಶ್ವರ ದೇವಸ್ಥಾನ ಕಮಿಟಿಯಿಂದ ಸನ್ಮಾನ.”
WhatsApp Group Join Now
Telegram Group Join Now

 ನಿಡಗುಂದಿ:- ಆಲಮಟ್ಟಿ ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಕಮಿಟಿಮತಿಯಿಂದ ಆಲಮಟ್ಟಿ ಮತ್ತು ಚಿಮ್ಮಲಗಿ ಭಾಗದ ಕೆಲ ಮುಸಲ್ಮಾನ್ ಬಾಂಧವರು ಮೆಕ್ಕಾ ಮತ್ತು ಮದೀನಾ (ಉಮ್ರಾ ) ಯಾತ್ರಿಕರಿಗೆ ಸನ್ಮಾನಿಸಲಾಯಿತು.ಜಾತಿ ಜಾತಿ ಎನ್ನುವ ಈ ಸಮಾಜದಲ್ಲಿ ಹಿಂದೂ ಮುಸ್ಲಿಂ ಅಣ್ಣ ತಮ್ಮಂದಿರು, ಸಮಸ್ತ ರಾಮಲಿಂಗೇಶ್ವರ ದೇವಸ್ಥಾನ ಕಮಿಟಿಯಿಂದ ಶ್ರಾವಣ ಕಡೆ ಸೋಮವಾರ ಪ್ರವಚನವನ್ನು ಮುಕ್ತಾಯಗೊಳಿಸಿದ ನಂತರ ಉಮ್ರಾ ಹೋಗುವ ಯಾತ್ರಿಕರಿಗೆ ಸನ್ಮಾನಿಸಲಾಯಿತು.

ಸನ್ಮಾನವನ್ನು ಸ್ವೀಕರಿಸಿದ ಮುಸಲ್ಮಾನ ಬಾಂಧವರು ರಾಮಲಿಂಗೇಶ್ವರ ದೇವಸ್ಥಾನದ ಸದಭಕ್ತರಿಗೆ ಧನ್ಯವಾದಗಳು ಅರ್ಪಿಸಿದರು.
ಇಂತಹ ಪವಿತ್ರ ಯಾತ್ರೆಗೆ ಹೋಗುವ ಮುಸ್ಲಿಂ ಜನರಿಗೆ ಹಿಂದೂ ಧರ್ಮದವರು ರಾಮಲಿಂಗೇಶ್ವರ ದೇವಸ್ಥಾನ ಕಮಿಟಿಯಿಂದ ವತಿಯಿಂದ ಸನ್ಮಾನವನ್ನು ಮಾಡಿ ಭಾವೈಕ್ಯತೆ ಮತ್ತೊಂದು ಹೆಸರೇ ಆಲಮಟ್ಟಿ ಜನತೆ.

ವರದಿ : ಅಲಿ ಮಕಾನದಾರ.

WhatsApp Group Join Now
Telegram Group Join Now
Share This Article
error: Content is protected !!