ಬೆಳಗಾವಿ: ಕೆ.ಎಲ್.ಇ ಬಿ.ಎಂ. ಕಂಕಣವಾಡಿ ಆಯರ‍್ವೆದ ಮಹಾವಿದ್ಯಾಲಯದ ಶರೀರ ರಚನಾ ವಿಭಾಗದ ಮುಖ್ಯಸ್ಥ ಡಾ. ಮಹಾಂತೇಶ ಬಿ. ರಾಮಣ್ಣವರ ಅವರು ‘ಆಯರ‍್ವೇದ ವಿಶ್ವರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನಲ್ಲಿAದು ನಡೆಯುವ ಎರಡನೇ ವಿಶ್ವ ಆಯರ‍್ವೇದ ಸಮ್ಮೇಳನದಲ್ಲಿ ಡಾ. ಮಹಾಂತೇಶ ಬಿ. ರಾಮಣ್ಣವರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಡಾ. ಮಹಾಂತೇಶ ರಾಮಣ್ಣವರಗೆ ಇಂದು ‘ಆಯರ‍್ವೇದ ವಿಶ್ವರತ್ನ’ ಪ್ರಶಸ್ತಿ ಪ್ರದಾನ




