ಹೈದರಾಬಾದ್ : ರಾಮೋಜಿ ಫಿಲ್ಮ್ ಸಿಟಿ ಸಂಸ್ಥಾಪಕ ಮತ್ತು ಮಾಧ್ಯಮ ಉದ್ಯಮಿ ರಾಮೋಜಿ ರಾವ್ (87) ಶನಿವಾರ ಮುಂಜಾನೆ ಹೈದರಾಬಾದ್ನಲ್ಲಿ ನಿಧನರಾದರು.
ರಾಮೋಜಿ ರಾವ್ ಹೈದರಾಬಾದ್ನ ಸ್ಟಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನರಾದರು.ಅವರು ಮುಂಜಾನೆ ೩:೪೫ ಕ್ಕೆ ಕೊನೆಯುಸಿರೆಳೆದರು.
ಹಿರಿಯ ಬಿಜೆಪಿ ನಾಯಕ ಜಿ ಕಿಶನ್ ರೆಡ್ಡಿ ಅವರ ನಿಧನಕ್ಕೆ ರಾಮೋಜಿ ರಾವ್ ಸಂತಾಪ ಸೂಚಿಸಿದ್ದಾರೆ. ಮತ್ತು ತೆಲುಗು ಮಾಧ್ಯಮ ಮತ್ತು ಪತ್ರಿಕೋದ್ಯಮಕ್ಕೆ ಅವರ ‘ಗಮನಾರ್ಹ ಕೊಡುಗೆಗಳು’ ಶ್ಲಾಘನೀಯ ಎಂದು ಹೇಳಿದ್ದಾರೆ.
“ಶ್ರೀ ರಾಮೋಜಿ ರಾವ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ತೆಲುಗು ಮಾಧ್ಯಮ ಮತ್ತು ಪತ್ರಿಕೋದ್ಯಮಕ್ಕೆ ಅವರ ಗಮನಾರ್ಹ ಕೊಡುಗೆಗಳು ಶ್ಲಾಘನೀಯ. ಅವರ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳು” ಎಂದು ಪೋಸ್ಟ್ ಮಾಡಿದ್ದಾರೆ.