ಬೆಂಗಳೂರು: ರ್ನಾಟಕ ಕ್ರಿಕೆಟ್ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಗುಂಪು ಹಂತದ ಪಂದ್ಯದಲ್ಲಿ ಮಧ್ಯ ಪ್ರದೇಶ ವಿರುದ್ಧದ ಪಂದ್ಯದಲ್ಲಿ ೨೧೭ ರನ್ ಗಳಿಂದ ಸೋಲನುಭವಿಸಿದೆ.
ಸ್ಕೋರ್ ವಿವರ
ಮಧ್ಯ ಪ್ರದೇಶ ೩೨೩ ಹಾಗೂ ೮ ವಿಕೆಟ್ ಗೆ ೨೨೯ ಡಿಕ್ಲೇರ್
ರ್ನಾಟಕ ೧೯೧ ಹಾಗೂ ೧೪೪
ರಣಜಿ ಕ್ರಿಕೆಟ್: ರಾಜ್ಯ ತಂಡಕ್ಕೆ ಸೋಲು




