ಮುಂಬೈ: ಇಲ್ಲಿ ನಡೆದಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳೀಯ ರ‍್ನಾಟಕ ವಿರುದ್ಧದ ಎಂಟರಘಟ್ಟದ ಪಂದ್ಯದಲ್ಲಿ ಮುಂಬೈ ತನ್ನ ದ್ವಿತೀಯ ಸರದಿಯಲಿ ೭ ವಿಕೆಟ್ ಗೆ ೨೮೭ ರನ್ ಗಳಿಸಿದ್ದು ಒಟ್ಟಾರೆ ೨೩೪ ರನ್ ಗಳ ಮುನ್ನಡೆ ಪಡೆದಿದೆ.
ಪಂದ್ಯದ ಮೂರನೇ ಭೋಜ ವಿರಾಮವಾದಾಗ ಸರ‍್ಯಾಂಶಾ ಶೆದ್ಗೆ ೨೫ ಹಾಗೂ ತನುಶ್ ಕೋಟಿನ್ ೧೧ ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು. ೨೩೪ ರನ್‌ಗಳ ಮುನ್ನಡೆ ಹೊಂದಿರುವ ಮುಂಬೈ ೩ ವಿಕೆಟ್ ಗಳನ್ನು ಹೊಂದಿದ್ದು, ರ‍್ನಾಟಕಕ್ಕೆ ಗೆಲುವಿನ ಗುರಿ ಎಷ್ಟು ಸಿಗಲಿದೆ ಎಂದು ಕಾಯ್ದುನೋಡಬೇಕು.
ಸ್ಕೋರ್ ವಿವರ
ರ‍್ನಾಟಕ ಮೊದಲ ಇನ್ನಿಂಗ್ಸ್ ೧೭೩
ಮುಂಬೈ ಮೊದಲ ಇನ್ನಿಂಗ್ಸ್ ೧೨೦
ಮುಂಬೈ ದ್ವಿತೀಯ ಇನ್ನಿಂಗ್ಸ್ ೮ ವಿಕೆಟ್‌ಗೆ ೨೮೭
ರಣಜಿ ಟ್ರೋಫಿ: ಮುಂಬೈಗೆ ೨೩೪ ರನ್‌ಗಳ ಮುನ್ನಡೆ




