ಚಿಕ್ಕೋಡಿ: ಪ್ರತಿ ವರ್ಷದಂತೆ ಈ ವರ್ಷವೂ ಕೆ ಸಿ ರೋಡ, ಇಂದೀರಾನಗರ, ಅಂಬೇಡ್ಕರ್ ನಗರ,ಇನ್ನಿತರ ನಗರಗಳಲ್ಲಿ ರಂಗ ಪಂಚಮಿಯ ಸಂಭ್ರಮ ಅತಿ ಅದ್ದೂರಿಯಲ್ಲಿ ಸಹಸ್ರಾರು ಯುವಕರು ಕುಣಿಯುವುದರೊಂದಿಗೆ ಬಣ್ಣ ಹರಿಸುತ್ತಾ ಈ ರಂಗ ಪಂಚಮಿಯನ್ನು ಆಚರಿಸಲಾಯಿತು.
ಈ ರಂಗ ಪಂಚಮಿಯನ್ನು ಅದ್ದೂರಿ ಗೊಳಿಸಲು ಚಿಕ್ಕೋಡಿ ಮುಖಂಡರು ಅಲ್ಲಲ್ಲಿ ಸೌಂಡಗಳನ್ನೂ ಹಾಕಿ ಯುವಕರಿಗೆ ತಾತ ನೀಡುತ್ತಾ ರಂಗ ಪಂಚಮಿಯ ಸಂಭ್ರಮ ಅತಿ ಅದ್ದೂರಿಯಾಗಿ ಆಚರಿಸಲಾಯಿತು.
ಸಂಬಂಧಪಟ್ಟ ಪೊಲೀಸರು ಯಾವುದೇ ಆಹಿತಕರ ಘಟನೆ ನಡೆಯದಂತೆ ಜವಾಬ್ದಾರಿಯಿಂದ ಕಾವಲು ವಹಿಸಿದ್ದರು.ಇಂಥದೊಂದು ರಂಗ ಪಂಚಮಿ ಆಡುತ್ತಿರುವ ದೃಶ್ಯವನ್ನು ನೀವು ಕೂಡ ನೋಡಿ ಆನಂದಿಸಿ.
ವರದಿ: ರಾಜು ಮುಂಡೆ