‘ರ‍್ದಾನಿ ೩’ ಸೀನೆಮಾ ನಿಮ್ಮ ಮನಸ್ಸಿಗೆ ನಾಟಿದರೆ, ನಿಮ್ಮ ಮನಸ್ಸನ್ನು ಗಾಸಿಗೊಳಿಸಿದರೆ, ಅಥವಾ ಯೋಚಿಸುವಂತೆ ಮಾಡಿದರೆ ಸೀನೆಮಾ ತನ್ನ ಕೆಸವನ್ನು ಮಾಡಿದಂತೆ ಎಂದು ಬಾಲಿವುಡ್ ಹಿರಿಯ ನಟಿ ರಾಣಿ ಮುರ‍್ಜಿ ಹೇಳಿದ್ದಾರೆ.
ರಾಣಿ ಮುರ‍್ಜಿ ನಟನೆಯ ‘ರ‍್ದಾನಿ ೩’ ಸೀನೆಮಾ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದು, ವಿಶ್ವದಾದ್ಯಂತ ಬಿಡುಗಡೆಯಾಗಿ ೨೮ ಕೋಟಿ ರೂ ಗಳಿಸಿದೆ. ಈ ವೇಳೆ ಸೀನೆಮಾ ಕುರಿತು ರಾಣಿ ಮುರ‍್ಜಿ ಮಾತನಾಡಿದ್ದಾರೆ.
ಸೀನೆಮಾ ಕೇವಲ ಮನರಂಜನೆಗೆ ಸೀಮಿತವಾಗಿಲ್ಲ. ಆನರ ಭಾವನೆ ಜೊತೆ ಮಾತನಾಡುವ ಶಕ್ತಿಯನ್ನು ಈ ಚಿತ್ರ ಹೊಂದಿದೆ ಎಂದು ರಾಣಿ ಹೇಳಿದರು. ಅಭಿರಾಜ್ ಮಿನವಾಲ ನರ‍್ಧೇಶನದ ಈ ಚಿತ್ರ ಮನೋರಂಜೆಗಿAತ ಹೆಚ್ಚಿನದನ್ನು ನೀಡುತ್ತದೆ ಎಂದು ರಾಣಿ ಹೇಳಿದ್ದು, ಹೆಣ್ಣು ಮಕ್ಕಳಿಗೆ ಸಿಂಪತಿಯ ಅಗತ್ಯವಿಲ್ಲ. ಪ್ರೋತ್ಸಾಹದ ಅಗತ್ಯವಿದೆ ಎಂದಿದ್ದಾರೆ.
‘ಮರ‍್ದನಿ ೩’ ಕುರಿತು ರಾಣಿ ಮಾತು




