ಲಕ್ನೋ : ರ್ನಾಟಕ ಕ್ರಿಕೆಟ್ ತಂಡವು ಇತ್ತರಾಖಂಡ ವಿರುದ್ಧ ಇಲ್ಲಿ ನಡೆದಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಸೆಮಿಫೈನಲ್ ನಲ್ಲಿ ಎರಡನೇ ದಿನದಾಂತ್ಯಕ್ಕೆ ೬ ವಿಕೆಟ್ಗೆ ೬೮೯ ರನ್ ಗಳಿಸಿದೆ.
ಸ್ಕೋರ್ ವಿವರ
ರ್ನಾಟಕ ಮೊದಲ ಇನ್ನಿಂಗ್ಸ್ ೬ ವಿಕೆಟ್ಗೆ ೬೮೯
ದೇವದತ್ತ ಪಡಿಕಲ್ ೨೩೨
ಕರುಣ್ ನಯ್ಯರ್ ೬೦
ಸಮರನ್ ರವಿಚಂದ್ರನ್ ೧೨೧ ಬ್ಯಾಟಿಂಗ್
ಕೃತಿಕ್ ಕೃಷ್ಣ ೬೦
ವಿದ್ಯಾಧರ ಪಾಟೀಲ್ ಬ್ಯಾಟಿಂಗ್ ೩೫
ರಣಜಿ ಕ್ರಿಕೆಟ್: ರಾಜ್ಯ ತಂಡದ ಬೃಹತ್ ಮೊತ್ತ ೬೮೯ ಕ್ಕೆ ೬




