ಮಾನ್ವಿ :ಸಂತ್ರಸ್ತೆ ಬಾಲಕಿ ಮಾನ್ವಿ ತಾಲ್ಲೂಕು ಆಸ್ಪತ್ರೆಯಿಂದ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲು..
ರಿಮ್ಸ್ ಆಸ್ಪತ್ರೆಯಲ್ಲಿ ಸಂತ್ರಸ್ತ ಬಾಲಕಿಗೆ ಮುಂದುವರೆದ ಚಿಕಿತ್ಸೆ.. ಶಾಲೆಯಿಂದ ಮನೆಗೆ ಕರೆದೊಯ್ಯುವ ನೆಪಮಾಡಿ ಕರೆದೊಯ್ದು ಅತ್ಯಾಚಾರವೆಸಗಿದ್ದ ಆರೋಪಿ ಶಿವನಗೌಡ.. ರಾಯಚೂರು ಜಿಲ್ಲೆ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿ ನಿನ್ನೆ ನಡೆದಿದ್ದ ಘಟನೆ.. ನಿನ್ನೆ ಘಟನೆ ಬಳಿಕ ಅತ್ಯಾಚಾರವೆಸಗಿದ್ದ ಆರೋಪಿ ಶಿವನಗೌಡ ಹಾಗೂ
ಶಾಲಾ ನಿಯಮ ಉಲ್ಲಂಘಿಸಿರೊ ಆರೋಪದಡಿ ಖಾಸಗಿ ಶಾಲೆ ವ್ಯವಸ್ಥಾಪಕ ವಶಕ್ಕೆ..
ಮಾನ್ವಿ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು.. ಅತ್ಯಾಚಾರ ಎಸಗಿದ ಆರೋಪಿ ಶಿವನಗೌಡ ಹಾಗೂ ಖಾಸಗಿ ಶಾಲೆಯ ವ್ಯವಸ್ಥಾಪಕ ರಾಜು ತಾಳಿಕೋಟೆ ವಶಕ್ಕೆ.. ಪೋಷಕರ ಅನುಮತಿಯಿಲ್ಲದೆ ಅಪರಿಚಿತರೊಂದಿಗೆ ಮಗುವನ್ನ ಕಳುಹಿಸಿದ ಹಿನ್ನೆಲೆ.. ರಾಜು ತಾಳಿಕೋಟೆ ವಿರುದ್ದ ಪ್ರಕರಣ ದಾಖಲಿಸಿರುವ ಬಾಲಕಿ ಪೋಷಕರು.. ಶಾಲೆಯವರ ನಿರ್ಲಕ್ಷ್ಯ ಇರುವುದರಿಂದ ಅವರ ವಿರುದ್ದ ಕ್ರಮ ಜರುಗಿಸುವಂತೆ ಆಗ್ರಹ.. ಮೊದಲ ಆರೋಪಿಗೆ ಗಲ್ಲುಶಿಕ್ಷೆ ವಿಧಿಸಬೇಕು ಅಂತ ಬಾಲಕಿ ಪೋಷಕರ ಆಕ್ರೋಶ
ಬೇರೆ ಯಾವ ಮಕ್ಕಳಿಗೂ ಇಂತಹ ಪರಸ್ಥಿತಿ ಎದುರಾಗಬಾರದು ಅಂತ ಪೋಷಕರ ಆಕ್ರೋಶ.




