ನವದೆಹಲಿ: ಗಣರಾಜ್ಯೋತ್ಸವ ಪರೇಡ್ ಹಾಗೂ ಬೀಟಿಂಗ್ ರೀಟ್ರೀಟ್ ಕರ‍್ಯಕ್ರಮಗಳ ಹಿನ್ನೆಲೆಯಲ್ಲಿ ಜನವರಿ ೨೧ ರಿಂದ ಜನವರಿ ೨೯ ರ ವರೆಗೆ ರಾಷ್ಟçಪತಿ ಭವನಕ್ಕೆ ಸಾವಜನಿಕರ ಪ್ರವೇಶಕ್ಕೆ ನರ‍್ಭಧ ಹೇರಲಾಗಿದೆ ಎಂದು ರಾಷ್ಟçಪತಿ ಭವನ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗಣರಾಜ್ಯೋತ್ಸವ ಪರೇಡ್ ರ‍್ತವ್ಯ ಪಥದಲ್ಲಿ ನಡೆಯಲಿದೆ. ಬೀಟಿಂಗ್ ರೀಟ್ರೀಟ್ ಸಮಾರಂಭ ಜನವರಿ ೨೯ ರಂದು ರಾಷ್ಟçಪತಿ ಭವನದ ಹತ್ತಿರ ಇರುವ ವಿಜಯ್ ಚೌಕ್ ನಲ್ಲಿ ನಡೆಯಲಿದೆ ಎಂಧು
ಆನವರಿ ೨೯ ರವರೆಗೆ ರಾಷ್ಟçಪತಿ ಭವನಕ್ಕೆ ಸರ‍್ವಜನಿಕರ ಪ್ರವೇಶ ನರ‍್ಭಂಧ




