Ad imageAd image

ರಾಜ್ಯ ಕೆಪಿಸಿಸಿ ಪರಿಶಿಷ್ಟ ಜನಾಂಗದ ಮಾಧ್ಯಮ ವಕ್ತಾರಾಗಿ ರಾವಸಾಬ ಆಯ್ಕೆ

Bharath Vaibhav
ರಾಜ್ಯ ಕೆಪಿಸಿಸಿ ಪರಿಶಿಷ್ಟ ಜನಾಂಗದ ಮಾಧ್ಯಮ ವಕ್ತಾರಾಗಿ ರಾವಸಾಬ ಆಯ್ಕೆ
WhatsApp Group Join Now
Telegram Group Join Now

ಅಥಣಿ : ಕೆಪಿಸಿಸಿ ಪ.ಜಾ. ರಾಜ್ಯ ಕಾಂಗ್ರೆಸ್‌ ಕಾರ್ಯಕಾರಿಣಿ ಸದಸ್ಯರು, ಅಥಣಿ ಪುರಸಭೆಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಉದ್ಯಮಿಗಳು, ಸಮಾಜ ಸೇವಕರಾದ ರಾವಸಾಬ ನಿವೃತ್ತಿ ಐಹೊಳೆ ಅವರು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಮಟ್ಟದ ಮಾಧ್ಯಮ ವಕ್ತಾರರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಬೆಂಗಳೂರು ತಮ್ಮ ನಿವಾಸದಲ್ಲಿ ಅಧಿಕೃತ ಆದೇಶ ಪ್ರತಿ ಹಸ್ತಾಂತರಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!