ಗುರುಮಾಠಕಲ್ : ಗುರುಮಾಠಕಲ್ ಪಟ್ಟಣದಲ್ಲಿ ಇಂದು ಸುದ್ದಿಗರರೊಂದಿಗೆ ಮಾತನಾಡಿದ ಮಾದಿಗ ದಂಡೋರ ಗುರುಮಾಠಕಲ್ ತಾಲೂಕ ಅಧ್ಯಕ್ಷ ರವಿ ಬುರನೋಳ್ ಅವರು ನಮ್ಮ ಕರ್ನಾಟಕ ಸರ್ಕಾರ ಒಳ ಮೀಸಲಾತಿ ಜಾರಿ ಕುರಿತು ಜಾತಿ ಗಣತಿಯನ್ನು ಪ್ರಾರಂಭಿಸಿದ್ದು ಆದಕಾರಣ ನನ್ನ ಮಾದಿಗ ಸಮಾಜದ ಗ್ರಾಮಗಳಲ್ಲಿರುವಂತ ಬುದ್ದಿಜೀವಿಗಳು ನಮ್ಮ ಸಮಾಜದ ಎಲ್ಲಾ ಸಮಾಜ ಬಾಂಧವರು ಸ್ಪಷ್ಟವಾಗಿ ತಿಳಿಸಿಬೇಕು ನಾನು ಕೊಡ ಪ್ರತಿ ಗ್ರಾಮಗಳಿಗೆ ಭೇಟಿಕೊಡುತ್ತೇವೆ ಅಧಿಕಾರಿಗಳು ತಮ್ಮ ಮನೆಗೆ ಬಂದಾಗ ಸ್ವಷ್ಟವಾಗಿ ಮಾದಿಗ ಎಂದು ಬರಿಸಬೇಕು ವಿನಾಕಾರಣ – ಗೊಂದಲಕ್ಕೆ ಒಳಗಾಗದೆ ಆದಿ ಕರ್ನಾಟಕ ಆದಿ ದ್ರಾವಿಡ ಮತ್ತು ಇತರ ಹೆಸರನ್ನು ಹೇಳದೆ ಸ್ಪಷ್ಟವಾಗಿ ಮಾದಿಗ ಎಂದು ಬರೆಸಬೇಕು ಎಂದು ಮಾದಿಗ ದಂಡೋರ ತಾಲೂಕ ಅಧ್ಯಕ್ಷ ಸಮಾಜದವರಲ್ಲಿ ಮನವಿ
ವರದಿ : ರವಿ ಬುರನೋಳ್