Ad imageAd image

ಜ. ೧೦ ರಂದು ರವಿಶಂಕರ ಗುರೂಜಿ ಅವರಿಂದ ‘ಮಹಾಸತ್ಸಂಗ’

Bharath Vaibhav
ಜ. ೧೦ ರಂದು ರವಿಶಂಕರ ಗುರೂಜಿ ಅವರಿಂದ ‘ಮಹಾಸತ್ಸಂಗ’
WhatsApp Group Join Now
Telegram Group Join Now

ಬೆAಗಳೂರು: ( ಬೊಮ್ಮನಹಳ್ಳಿ) ರ‍್ರ್ಟ ಆಫ್ ಲೀವಿಂಗ್ ನ ರವಿಶಂಕರ ಗುರೂಜಿ ಅವರಿಂದ ಜನವರಿ ೧೦ ರಂದು ಮಹಾ ಸಂಕ್ರಾAತ್ರಿ ಹಬ್ಬದ ಅಂಗವಾಗಿ ಮಹಾ ಸತ್ಸಂಗ ರ‍್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಇಲ್ಲಿನ ಎಚ್.ಎಸ್. ಆರ್. ಬಡಾವಣೆಯ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಈ ಕರ‍್ಯಕ್ರಮ ಜರುಗಲಿದೆ. ಸಂಜೆ ೬ ಗಂಟೆಯಿAದ ರಾತ್ರಿ ೮ ಗಂಟೆವರೆಗೆ ಸತ್ಸಂಗ ಜರುಗಲಿದೆ ಎಂದು ಕರ‍್ಯಕ್ರಮದ ಆಯೋಜಕರಾದ ಶಾಸಕ ಸತೀಶ ರೆಡ್ಡಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!