ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಹಾಗೂ ಬ್ಯಾಟುಗಾರ ರಜತ್ ಪಟಿದಾರ ಉತ್ತಮ ನಾಯಕ ಹಾಗೂ ಉತ್ತಮ ಬ್ಯಾಟ್ಸಮನ್.
ಹೀಗೊAದು ಟ್ರೆಂಡ್ ಶುರುವಾಗಲು ಜನರ ಸ್ಪಷ್ಟ ಅಭಿಪ್ರಾಯವೇ ಕಾರಣ. ರಜತ್ ಪಟಿದಾರ ಉತ್ತಮ ಬ್ಯಾಟ್ಸಮನ್ ಮಾತ್ರ ಅಲ್ಲ. ಉತ್ತಮ ನಾಯಕತ್ವ ಗುಣ ಹೊಂದಿರುವ ಕೂಲ್ ಕ್ಯಾಪ್ಟನ್ ಎಂದು ಜನರು ಗುಣಗಾನ ಮಾಡುತ್ತಾರೆಂದು ಕ್ರಿಕೆಟ್ ಸುದ್ದಿ ಸಂಸ್ಥೆ ಕ್ರಿಕ್ಬಜ್ ವರದಿ ಮಾಡಿದೆ.
ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿಯೇ ರಜತ್ ಪಟಿದಾರ ಓರ್ವ ಉತ್ತಮ ನಾಯಕ ಹಾಗೂ ಉತ್ತಮ ಬ್ಯಾಟ್ಸಮನ್ ಎಂದು ಗುಣಗಾನ ಆಗಿದೆ.
ಎಲ್ಲೆಡೆ ಆರ್ಸಿಬಿ ಕ್ಯಾಪ್ಟನ್ ರಜತ್ ಪಟಿದಾರ ಗುಣಗಾನ




