Ad imageAd image

ಬ್ಯಾಟಿಂಗ್ ಗೇರ್ ಬದಲಿಸಿದ ಆರ್‌ಸಿಬಿ

Bharath Vaibhav
ಬ್ಯಾಟಿಂಗ್ ಗೇರ್ ಬದಲಿಸಿದ ಆರ್‌ಸಿಬಿ
WhatsApp Group Join Now
Telegram Group Join Now

——————————————————ಮುಂಬೈ ಇಂಡಿಯನ್ಸ್ ವಿರುದ್ಧವೂ ಗೆಲುವು

ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ತನ್ನ ಕ್ರಿಕೆಟ್ ಆಟದ ಗೇರ್ ಅನ್ನೇ ಬದಲಿಸಿದಂತಿದೆ.
ಮುAಬೈ ಇಂಡಿಯನ್ಸ್ ವಿರುದ್ಧ ಕಳೆದ ರಾತ್ರಿ ನಡೆದ ೨೦ ನೇ ಲೀಗ್ ಪಂದ್ಯದಲ್ಲಿ ಆರ್‌ಸಿಬಿ ತನ್ನ ಆಟದ ಮಟ್ಟವನ್ನು ಹೆಚ್ಚಿಸಿಕೊಂಡು ಅದ್ಭುತವಾಗಿ ಆಡಿತು. ಪರಿಣಾಮವಾಗಿ ಬಲಾಢ್ಯ ಮುಂಬೈ ಇಂಡಿಯನ್ಸ್ ತಂಡವನ್ನು ೧೮ ರನ್‌ಗಳಿಂದ ಮಣಿಸಿತು.
ಇದರೊಂದಿಗೆ ಆರ್‌ಸಿಬಿ ೪ ಪಂದ್ಯಗಳಿAದ ೬ ಪಾಯಿಂಟ್ ಕಲೆ ಹಾಕಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿಯೇ ಉಳಿಯಿತು. ಆರ್‌ಆರ್ ವಿರುದ್ಧ ಸೋತ ನಂತರ ಆರ್‌ಸಿಬಿ ಆಟಗಾರರು ಆಟದ ಗೇರ್ ಅನ್ನು ಹೆಚ್ಚಿಸಿಕೊಂಡಿದ್ದು ಮಾತ್ರ ಸ್ಪಷ್ಟ. ಆರ್‌ಸಿಬಿಯ ಎಲ್ಲರೂ ಉನ್ನತ ಮಟ್ಟದ ಬ್ಯಾಟಿಂಗ್ ಮಾಡುತ್ತಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!