Ad imageAd image

ರೀಲ್ಸ್ ಮಾಡುವವರಿಗೂ ಖ್ಯಾತಿ ತರುತ್ತಿದೆ ಆರ್‌ಸಿಬಿ

Bharath Vaibhav
ರೀಲ್ಸ್ ಮಾಡುವವರಿಗೂ ಖ್ಯಾತಿ ತರುತ್ತಿದೆ ಆರ್‌ಸಿಬಿ
WhatsApp Group Join Now
Telegram Group Join Now

ಐಪಿಎಲ್ ಕ್ರಿಕೆಟ್ ಪಂದ್ಯಾವಳಿ, ಅದರಲ್ಲೂ ಆರ್‌ಸಿಬಿ ತಂಡ ಕ್ರಿಕೆಟ್ ಅಭಿಮಾನಿಗಳ ಕ್ರಿಕೆಟ್ ಜ್ವರವನ್ನು ಹೆಚ್ಚಿಸಿದೆ. ಚುಟುಕು ಕ್ರಿಕೆಟ್ ನೋಡುವವರಿಗೆ ಐಪಿಎಲ್ ಒಂದು ಹಬ್ಬ.
ಐಪಿಎಲ್ ಹಾಗೂ ಆರ್‌ಸಿಬಿ ಕ್ರಿಕೆಟ್ ಅಭಿಮಾನಿಗಳಿಗೆ ಕ್ರಿಕೆಟ್ ಗುಂಗು ಹೆಚ್ಚಿಸಿದ್ದರೆ ರೀಲ್ಸ್ ಮಾಡುವವರಿಗೂ ಆರ್‌ಸಿಬಿ ತಂಡ ಪ್ರಚಾರದ ಮೈಲೇಜನ್ನು ಹೆಚ್ಚಿಸುತ್ತಲೇ ಇದೆ.
ಐಪಿಎಲ್ ಬರುತ್ತಿದ್ದಂತೆಯೇ ಆರ್‌ಸಿಬಿ ಹೆಸರಿನಲ್ಲಿ ರೀಲ್ಸ್ ಮಾಡುವವರು ತಮ್ಮ ಸಬ್‌ಸ್ಕೆçöÊಬ್ ಹಾಗೂ ಪ್ರಚಾರ ಹೆಚ್ಚಿಸಿಕೊಳ್ಳಲು ಆರ್‌ಸಿಬಿ ತಂಡದ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ.
ಕೆಲವು ಯೂಟ್ಯೂಬ್‌ರಗಳು ತಮ್ಮ ಹಳೆಯ ಬೇರೆ ವಿಷಯದ ರೀಲ್ಸ್ಗಳಿಗೆ ಆರ್‌ಸಿಬಿ ಹೆಸರು ಹಾಕಿ ರೀ ಎಡಿಟ್ ಮಾಡಿ ತಮ್ಮ ರೀಲ್ಸ್ ನೋಡುಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!