Ad imageAd image

ಗೆದ್ದು ಬೀಗಿದ ಆರ್‌ಸಿಬಿ ವನಿತೆಯರು

Bharath Vaibhav
ಗೆದ್ದು ಬೀಗಿದ ಆರ್‌ಸಿಬಿ ವನಿತೆಯರು
WhatsApp Group Join Now
Telegram Group Join Now

ವಡೋದ್ರಾ: ಇಲ್ಲಿನ ಕೋಟಂಬಿ ಬಿಸಿಎ ಕ್ರೀಡಾಂಗಣದಲ್ಲಿ ಕಳೆದ ರಾತ್ರ ಮುಗಿದ ಐಪುಎಲ್ ಪಂದ್ಯಾವಳಿಯ ರಾಯಲ್ ಚಾಲೆಂರ‍್ಸ್ ಬೆಂಗಳೂರು ಹಾಗೂ ಯುಪಿ ವಾರಿರ‍್ಸ್ ನಡುವಿನ ಪಂದ್ಯದಲ್ಲಿ ಆರ್ ಸಿಬಿ ಗೆದ್ದು ಬೀಗಿದೆ.
ಸ್ಕೋರ್ ವಿವರ
ಯುಪಿ ವಾರಿರ‍್ಸ್ ೨೦ ಓವರುಗಳಲ್ಲಿ ೮ ವಿಕೆಟ್‌ಗೆ ೧೪೩
ದೀಪ್ತಿ ರ‍್ಮಾ ೫೫ ( ೪೩ ಎಸೆತ, ೬ ಬೌಂಡರಿ, ೧ ಸಿಕ್ಸರ್)
ಮೆಗ್ ಲಾನಿಂಗ್ ೪೧ ( ೩೦ ಎಸೆತ, ೬ ಬೌಂಡರಿ, ೧ ಸಿಕ್ಸರ್)
ರಾಯಲ್ ಚಾಲೆಂರ‍್ಸ್ ಬೆಂಗಳೂರು ೧೩.೧ ಓವರುಗಳಲ್ಲಿ ೨ ವಿಕೆಟ್ ಗೆ ೧೪೭
ಗ್ರೇಸ್ ಹ್ಯಾರಿಸ್ ೭೫ ( ೩೭ ಎಸೆತ, ೧೩ ಬೌಂಡರಿ, ೨ ಸಿಕ್ಸರ್)
ಸ್ಮೃತಿ ಮಂದಾನಾ ೫೪ ( ೨೭ ಎಸೆತ, ೮ ಬೌಂಡರಿ, ೨ ಸಿಕ್ಸರ್)
ಪಂದ್ಯ ಶ್ರೇಷ್ಠೆ: ಗ್ರೇಸ್ ಹ್ಯಾರಿಸ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!