Ad imageAd image

ಇಂದು ಆರ್‌ಸಿಬಿ- ಆರ್‌ಆರ್ ಪಂದ್ಯ

Bharath Vaibhav
ಇಂದು ಆರ್‌ಸಿಬಿ- ಆರ್‌ಆರ್ ಪಂದ್ಯ
WhatsApp Group Join Now
Telegram Group Join Now

——————————————————————-ಕುತೂಹಲ ಕೆರಳಿಸಿದೆ ಮದಗಜಗಳ ಕಾದಾಟ

ಗುವಾಹತಿ: ಭರ್ಜರಿ ಫಾರ್ಮ್ನಲ್ಲಿರುವ ಆರ್‌ಸಿಬಿ ಹಾಗೂ ಆರ್‌ಆರ್ ತಂಡಗಳು ಇಂದು ಇಲ್ಲಿ ನಡೆಯುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೧೬ ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ರಾಜಸ್ತಾನ್ ರಾಯಲ್ಸ್ ೩ ಪಂದ್ಯಗಳಿAದ ೬ ಪಾಯಿಂಟ್ ಪಡೆದು ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆರ್‌ಸಿಬಿ ೨ ಪಂದ್ಯಗಳಿAದ ೪ ಅಂಕಗಳಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಇಲ್ಲಿನ ಬರಸ್ಪರಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯ ಸಾಯಂಕಾಲ ೭:೩೦ ಕ್ಕೆ ಆರಂಭವಾಗಲಿದೆ. ಎರಡೂ ತಂಡಗಳಲ್ಲಿ ಬಲಾಢ್ಯ ಬ್ಯಾಟ್ಸಮನ್‌ಗಳಿದ್ದು, ಇಂದಿನ ಪಂದ್ಯ ಮದ ಗಜಗಳ ಕಾದಾಟದಂತೆ ಕಂಡು ಬರಲಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!