ಬೆಳಗಾವಿ: ಅತಿಯಾದ ಮೋಜು ಮಸ್ತಿ ರೀಲ್ಸ್ ಇವುಗಳು ಕ್ಷಣಮಾತ್ರದಲ್ಲಿ ನಿಮ್ಮನ್ನು ಅಡಗಿಸಿ ಬಿಡುತ್ತವೆ.
ನೀವು ಹುಟ್ಟಿರುವುದು ಸಮಾಧಾನ ಶಾಂತಿಯಿಂದ ಈ ಜಗತ್ತನ್ನು ನೋಡಲು ನಿಮ್ಮ ಹುಚ್ಚು ಒಂದು ಕ್ಷಣದ ರಿಲ್ಸ್ ಇಡಿ 70 ರಿಂದ 80 ವರ್ಷಗಳನಿಮ್ಮ ಭವಿಷ್ಯವನ್ನೇ ಹಾಳು ಮಾಡುತ್ತದೆ ಅದಕ್ಕಾಗಿ ಇಂತಹ ಅವಘಡ ಸ್ಥಳಗಳಲ್ಲಿ ರಿಲ್ಸ ಮಾಡುವುದು ನಿಲ್ಲಿಸಿ ಇದು ನಮ್ಮ ಬಿ ವಿ ನ್ಯೂಸ್ ವಾಹಿನಿಯಿಂದ ಈ ತರಹ ರೀಲ್ಸ ಮಾಡುವವರಿಗೆ ನಿವೇದನೆ.
ವರದಿ: ರಾಜು ಮುಂಡೆ