ಶಿವಮೊಗ್ಗ ಜಿಲ್ಲೆಯ : ಹೊಸನಗರದಲ್ಲಿ ದಾಖಲೆಯ ಮಳೆ

Bharath Vaibhav
ಶಿವಮೊಗ್ಗ ಜಿಲ್ಲೆಯ : ಹೊಸನಗರದಲ್ಲಿ ದಾಖಲೆಯ ಮಳೆ
WhatsApp Group Join Now
Telegram Group Join Now

ಶಿವಮೊಗ್ಗ ಜಿಲ್ಲೆಯ : ಹೊಸನಗರದಲ್ಲಿ ದಾಖಲೆಯ ಮಳೆ

 

ಹೊಸನಗರದಲ್ಲಿ ದಾಖಲೆ ಮಳೆ ಸುರಿದಿದೆ ಬಿರುಸಿನ ಮಳೆಯಿಂದಾಗಿ ಶರಾವತಿ ಜಲಾನಯನ ಪ್ರದೇಶದ ಹಳ್ಳ ಕೊಳ್ಳಗಳು ತುಂಬಿ ತುಳುಕುತ್ತಿವೆ.

 

24 ಗಂಟೆ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ವಿವಿಧಡೆಯಾದ ಮಳೆ ಪ್ರಮಾಣ ಹೀಗಿದೆ.

 

*ತಾಲೂಕಿನ ಸಾವೇಹಕ್ಕಲಿನಲ್ಲಿ 138 ಮಿಲಿ ಮೀಟರ್ ಮಳೆಯಾಗಿದೆ.

*ಚಕ್ರಾನಗರದಲ್ಲಿ 125 ಮಿಲಿ ಮೀಟರ್ ಮಳೆಯಾಗಿದೆ. 

*ಮಾಸ್ತಿ ಕಟ್ಟೆಯಲ್ಲಿ 116 ಮಿಲಿ ಮೀಟರ್ ಮಳೆಯಾಗಿದೆ.

*ಹುಲಿಕಲ್ಲಿನಲ್ಲಿ 115 ಮಿಲಿ ಮೀಟರ್ ಮಳೆಯಾಗಿದೆ.

*ಬಿದನೂರಿನಲ್ಲಿ 104 ಮಿಲಿ ಮೀಟರ್ ಮಳೆಯಾಗಿದೆ.

*ಹೊಂಬುಜದಲ್ಲಿ 93.4 ಮಿಲಿ ಮೀಟರ್ ಮಳೆಯಾಗಿದೆ.

*ಮಾಣಿಯಲ್ಲಿ 82 ಮಿಲಿ ಮೀಟರ್ ಮಳೆಯಾಗಿದೆ. ಹೊಸನಗರದಲ್ಲಿ 70 ಮಿ.ಮೀ.

*ಕಾರ್ಗನ್ನಲ್ಲಿ 69.6 ಮಿಲಿ ಮೀಟರ್ ಮಳೆ. 

*ರಿಪ್ಪನ್ಮೇಟೆಯಲ್ಲಿ 28.2 ಮಿಲಿ ಮೀಟರ್ ಮಳೆಯಾದರೆ ಅರಸಾಳಿ 21.6 ಮಿಲಿ ಮೀಟರ್ ಮಳೆಯಾಗಿದೆ.

-ಒಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ.

 

ವರದಿ : ಮಂಜುನಾಥ ರಜಪೂತ

 

 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!