ಬಾದಾಮಿ : ಹುಲ್ಲಪ್ಪ ಕುರಿ ಸೈನಿಕ ತನ್ನ ಪತ್ನಿಯ ಹುಟ್ಟುಹಬ್ಬ ಸರ್ಕಾರಿ ಪ್ರಾಥಮಿಕ ಮಾದರಿ ಶಾಲೆ ಯರಗೋಪ್ಪದಲ್ಲಿ ಆಚರಣೆ.
ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕ ಯರಗೋಪ್ಪಗ್ರಾಮದ ಶಾಲೆಯಲ್ಲಿ.
ಹುಲ್ಲಪ್ಪ ಕುರಿ ತನ್ನ ಪತ್ನಿ ರೇಖಾ ಕುರಿ ಅವರ ಹುಟ್ಟುಹಬ್ಬ ಶಾಲಾ ಮಕ್ಕಳೊಂದಿಗೆ ಸಿಹಿ ಹಂಚಿ ಹುಟ್ಟುಹಬ್ಬ ಆಚರಣೆ.
ಶಾಲಾ ಆಡಳಿತ ಮಂಡಳಿ ಮುಖ್ಯ ಗುರುಗಳು, ಶಾಲಾ ಮಕ್ಕಳು ಹುಟ್ಟುಹಬ್ಬದ ಶುಭಾಶಯಗಳು ತಿಳಿಸಿದರು.
ಎಸ್, ಡಿ, ಎಮ್, ಸಿ ಅಧ್ಯಕ್ಷರು ಸೈನಿಕನಿಗೆ ಶಾಲ್ ಹಾಕಿ ಗೌರವ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ, ಎಸ್. ಎಮ್, ಬಂಡಾರಿ ಮುಖ್ಯ ಗುರುಗಳು,ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು, ಎಸ್ ಡಿ, ಎಮ್, ಸಿ, ಅಧ್ಯಕ್ಷರು ಎಸ್, ವಾಯ್, ತೆಮಿನಾಳ, ಸದಸ್ಯರು ಯಲ್ಲಪ್ಪ ಬೂದಿಹಾಳ,ಊರಿನ ಹಿರಿಯರು,
ವರದಿ: ಎಸ್ ಎಸ್ ಕವಲಾಪುರಿ