ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಾ,ಬಿ.ಆರ್.ಅಂಬೇಡ್ಕರವರ 134ನೇ ಜಯಂತಿ ಆಮಂತ್ರಣ ಪತ್ರಿಕೆ ಬಿಡುಗಡೆ ವಾಲ್ ಪೋಸ್ಟರ್ ಬಿಡುಗಡೆ ಕುರಿತು ಜಯಂತಿ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ್ ZP ಹೋಡೆಬೀರನಹಳ್ಳಿ ಅವರು ಪತ್ರಿಕಾಗೋಷ್ಠಿ ಮಾಡಿ ಇದೇ ತಿಂಗಳ 29ರಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ.
ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ಮೆರವಣಿಗೆ ಮಾಡಲಾಗುತ್ತದೆ ಹಾಗೂ ಇದೇ ತಿಂಗಳ 28ರಂದು ಆರೋಗ್ಯ ಶಿಬಿರ. ಕವಿಗೋಷ್ಠಿ.ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ.ಹಾಗು ಯುವಕರಿಂದ ಬೈಕ್ ರಾಲಿಯನ್ನು ನಡೆಸಲಾಗುತ್ತದೆ ಎಂದು ಹೇಳಿದೆ ಈ ಸಂದರ್ಭದಲ್ಲಿ ಜಯಂತಿ ಸಮಿತಿ ಉಪಾಧ್ಯಕ್ಷರಾದ ವೈಜ್ಞಾನಾಥ ಮಿತ್ರಾ. ಗೌತಮ್ ಬೊಮ್ಮನಹಳ್ಳಿ.ಮಾರುತಿ ಗಂಜಗಿರಿ ಸಲಹಾ ಸುನಿಲ್ ತ್ರಿಪಾಠಿ.ರಾಜಶೇಖರ್ ಹೊಸಮನಿ.ಉದಯ್ ಬೇಡಕಪಳ್ಳಿ .ಮಹೇಶ್. ಚೇತನ್.ರಾಜು ಯಲ್ಕಪಳ್ಳಿ ಮುಂತಾದವರು ಉಪಸ್ಥಿತಿ ಇದ್ದರು.
ವರದಿ: ಸುನಿಲ್ ಸಲಗರ