Ad imageAd image

ಚಿನ್ನಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಗಣರಾಜ್ಯೋತ್ಸವ

Bharath Vaibhav
ಚಿನ್ನಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಗಣರಾಜ್ಯೋತ್ಸವ
WhatsApp Group Join Now
Telegram Group Join Now

ಮುಧೋಳ : ತಾಲೂಕಿನ ಚಿನ್ನಾಳ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಚೆನ್ನಾಳ ಇವರು ಇಂದು ಎಪ್ಪತ್ತೇಳನೆಯ ಗಣರಾಜ್ಯೋತ್ಸವವನ್ನು ನೆರವೇರಿಸಿದರು ಈ ಸಹಕಾರಿ ಸಂಘವು ಒಂದು ಮಾದರಿ ಸಂಘ ಅಂದರೆ ತಪ್ಪಾಗಲಾರದು ಅಂದರೆ ಒಂದು ಕಪ್ಪು ಚುಕ್ಕಿ ಇಲ್ಲದೆ 20 ವರ್ಷದಿಂದ ಕೆಲಸ ಮಾಡುತ್ತಾ ಬಂದಿರುತ್ತದೆ ಈ ಪಿಕೆಪಿಎಸ್ ಕಾರ್ಯದರ್ಶಿಯವರು ಎಲ್ಲರೊಂದಿಗೆ ತಾವು ಒಬ್ಬರೆಂದು ಇದು ಸರ್ಕಾರದ ಕೆಲಸವಲ್ಲ ಇದು ನಮ್ಮ ಮನೆಯ ಸ್ವಂತ ಕೆಲಸ ಎಂದು ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿದ್ದಾರೆ ಇವರು ಚೆನ್ನಾಳ ದ ಪಿಕೆಪಿಎಸ್ ಸೊಸೈಟಿಗೆ ಸಿಕ್ಕ ಕಾರ್ಯದರ್ಶಿಯವರು ನಮ್ಮ ಅದೃಷ್ಟ ಅಂದರೆ ತಪ್ಪಾಗಲಾರದು ಏಕೆಂದರೆ ಯಾರೇ ಬಂದರೂ ಅವರೊಂದಿಗೆ ಕೆಲಸದ ಬಗ್ಗೆ ತಿಳಿಹೇಳಿ ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ ಈ ಸಂದರ್ಭದಲ್ಲಿ ಸಂತೋಷ ಗೌಡ ಭೀಮನಗೌಡ ಪಾಟೀಲ್ ಕಿಂಗ್ ಮೇಕರ್ ಈರಣ್ಣ ಚಿನ್ನಾ ಣಿ ಮಾಜಿ ಅಧ್ಯಕ್ಷರು ಪಿಕೆಪಿಎಸ್ ಚೆನ್ನಾಳ ಶಿವಪ್ಪ ಚಿನ್ನಾಣಿ ಬಸವೇಶ್ವರ ಕಮಿಟಿಯ ಉಪಾಧ್ಯಕ್ಷರು ತಿಮ್ಮಣ್ಣ ಸಾರವಾ ಡ ಪಿಕೆಪಿಎಸ್ ಸದಸ್ಯರು ವೆಂಕನಗೌಡ ಪಾಟೀಲ್ ವೆಂಕಣ್ಣ ಹೊರಟ್ಟಿ ಎಲ್ಲಪ್ಪ ಅಂಬಿ ಶಂಕರ್ ಗೋಡಿ ಮಹಾದೇವ್ ಚಿನ್ನಾಣಿ ಹನುಮಂತ ಅಂಗಡಿ ತಿಮ್ಮನಗೌಡ ಪಾಟೀಲ್ ನಾಗಪ್ಪ ಅಂಬಿ ಕಾಂತು ಜಿವಾಪುರ್ ಶಿವಪ್ಪ ಜಂಗಾಲಿ ರಮೇಶ್ ಅಂಗಡಿ ಸದಪ್ಪ ಲಾತೂರ್ ಮಾಂತೇಶ್ ಗೋಡಿ ಚನ್ನಾಳದ ಸಮಸ್ತ ಗುರುಹಿರಿಯರು ಉಪಸ್ಥಿತರಿದ್ದರು.

ವರದಿ: ಮಹಾದೇವ್ ಚಿನ್ನಾಣಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!