Ad imageAd image

ಗ್ರಂಥಾಲಯಕ್ಕೆ ಸುಚಿಗಾರ ನೇಮಕಕ್ಕೆ ಮನವಿ

Bharath Vaibhav
ಗ್ರಂಥಾಲಯಕ್ಕೆ ಸುಚಿಗಾರ ನೇಮಕಕ್ಕೆ ಮನವಿ
WhatsApp Group Join Now
Telegram Group Join Now

ಮುದಗಲ್: -ಸಮೀಪದ ನಾಗಲಾಪುರ ಗ್ರಂಥಾಲಯಕ್ಕೆ ಸುಚಿಗಾರರನ್ನ ನೇಮಕ ಮಾಡಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುದಗಲ್ ಹೋಬಳಿ ಘಟಕದಿಂದ ಬುದುವಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜ್ಯೋತಿಬಾಯಿಗೆ ಮನವಿ ಸಲ್ಲಿಸಿದರು.

ಗ್ರಂಥಾಲಯ ಆದೇಶದನ್ವಯ ಪರಿಶಿಷ್ಟ ಜಾತಿ ಗುಂಡಮ್ಮ ಸ್ವಾರಮ್ಮ ಇವರನ್ನು ನೇಮಕ ಮಾಡಿಕೊಳ್ಳಬೇಕೆಂದು ಮನವಿ ಸಲ್ಲಿಸಿದರು.
ಮನವಿ ಪತ್ರವನ್ನು ಕಂಪ್ಯೂಟರ್ ಆಪರೇಟರ್ ನಿರುಪಾದಿ ಮನವಿ ಪತ್ರ ಸ್ವೀಕರಿಸಿದರು.

ತಾಲ್ಲೂಕು ಸಂಚಾಲಕ ಶರಣಪ್ಪ ಕಟ್ಟಿಮನಿ, ತಾಲ್ಲೂಕು ಸಂಘಟನೆ ಸಂಚಾಲಕ ಬಸವರಾಜ ಬಂಕದಮನಿ, ಲಕ್ಕಪ್ಪ ನಾಗರಾಳ, ವೀರೇಶ ವ್ಯಾಕರನಾಳ, ಹನುಮಂತ ನಾಗಲಾಪುರ, ಹನುಮಂತ, ಕರಿಯಪ್ಪ ವ್ಯಾಕರನಾಳ, ಬಾಲೇಶ, ಲಾಖನ ವರ್ಧನ್, ನಿರುಪಾದಿ ಸೇರಿದಂತೆ ಇತರರಿದ್ದರು.

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!