ನಡಗುಂದಿ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿ ರೂಸೇನೆ ತಾಲೂಕ ನಡಗುಂದಿ ಜಿಲಾ ವಿಜಯ್ ಪುರ ಕಾರ್ನಿರ್ವಹ ಕ ಅಭಿಯ ಎಂತರು ಗಳಿಗೆ ರೈತ ಸಂಘದ ಮುಖಂಡರು ಎಲ್ಲಾ ರೈತ ಮುಖಂಡರು ಸೇರಿ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಯವರನ್ನು ತೆಗೆದುಕೊಂಡು ಎ ಎಲ್ ಬಿ ಸಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿಯನ್ನು ಕೊಡುವಲು ಹೋದಾಗ ಅಧಿಕಾರಿಗಳು ಕಚೇರಿಯಲ್ಲಿ ಇರಲಿಲ್ಲ ಅವರ ಆಫೀಸಿನ ಒಬ್ಬರ ಸಿಬ್ಬಂದಿಯವ ರೂ ಸ್ವೀಕರಿಸಿದರು ಮನವಿ ಕೊಡಲು ಹೋದಾಗ ಅಂಬರೇಗೌಡ ಬಿರಾದರ್ ಎಂಬುವರು ಕಚೇರಿಯಲ್ಲಿ ಇರಲಿಲ್ಲ ಅವರ ಪರವಾಗಿ ತಾಂತ್ರಿಕ ಸಹಾಯಕರು ಅರ್ಜಿಯನ್ನು ಸ್ವೀಕರಿಸಿದ್ದಾರೆ ರೈತರ ಬೇಡಿಕೆಗಳು ಎರಡೇ ಎರಡು ದಿವಸದಲ್ಲಿ ಈಡೇರಿಸದಿದ್ದರೆ ರೈತರೆಲ್ಲ ಸೇರಿಕೊಂಡು ತಮ್ಮ ಕಚೇರಿಯನ್ನು ಮುತ್ತಿಗೆ ಹಾಕುತ್ತಾರೆ ಬಸವರಾಜ್ ಬಾಗೇವಾಡಿ ರಾಜ್ಯ ಉಪಾಧ್ಯಕ್ಷರು ಸಾಬಣ್ಣ ಅಂಗಡಿ ಜಿಲ್ಲಾ ಅಧ್ಯಕ್ಷರು ರವಿ ಕೋತಿನ್ ರೈತ ಸಂಘ ತಾಲೂಕು ಗೌರವ ಅಧ್ಯಕ್ಷರು ಮಂಜುನಾಥ್ ಡಮನಾಳ ಜಿಲ್ಲಾ ಉಪಾಧ್ಯಕ್ಷರು ವೀರ್ ಸಬ ನದಾಫ್ ರೈತ ಮುಖಂಡರು ವಾಯಲ್ ಗಣಿ ರೈತ ಮುಖಂಡರು ಇವರೆಲ್ಲ ಸೇರಿಕೊಂಡು ಮನವಿಯನ್ನು ಸಲ್ಲಿಸಿದರು




