ಐಗಳಿ: ಯಾವುದೋ ಅಪರಿಚಿತ ಹೆಂಗಸು ಸುಮಾರು 65 ರಿಂದ 70 ವರ್ಷ ವಯಸ್ಸಿನ ಅವಳು ಇದ್ದು ಬಡಚಿ ಬಸ್ ನಿಲ್ದಾಣದಲ್ಲಿ ಬೆಳಗಿನ ಜಾವ 4 ರಿಂದ 5 ಗಂಟೆ ನಡುವಿನ ವೇಳೆಯಲ್ಲಿ ಯಾವುದೋ ವಾಹನ ಬಡೆಯಿಸಿಕೊಂಡು ಹೋಗಿದ್ದು 108 ಆಂಬುಲೆನ್ಸ್ ದಲ್ಲಿ ಉಪಚಾರ ಕುರಿತು ಅಥಣಿ ಸರಕಾರಿ ಆಸ್ಪತ್ರೆ ಯಲ್ಲಿ ದಾಖಲಾಗಿದ್ದು ಉಪಚಾರ ಫಲಿಸದೆ 8 ಗಂಟೆಗೆ ಮೈತ ಆಗಿದ್ದು ಇರುತ್ತದೆ,ಸದರಿಯವಳ ಚಹರಾಪಟ್ಟಿ 5ಫುಟ್ 4ಇಂಚ ಎತ್ತರ ಉದ್ದನೆಯ ಮುಖ ಉದ್ದನೆಯ ಮೂಗು ಗೋದಿ ಗೆಂಪು ಬಣ್ಣ ಗೆರೆ ಗೆರೆ ಚಾಕಲೇಟ್ ಕಲರದ ನೈಟಿ ಧರಿಸಿದ್ದು ಕಪ್ಪುಬಿಳುಪು ಕೂದಲ ಕಟಿಂಗ್ ಮಾಡಿಸಿದ್ದು ಇದ್ದು ಎಡಗೈ ಮುಂಗೈ ಹತ್ತಿರ ಮುರಿದದ್ದು ಇದ್ದು ಅಲ್ಲಿ ಬಾವು ಬಂದಿರುತ್ತದೆ ಬಲಗಾಲು ಮೊಳಕಾಲಿಗೆ ಪಾದಕ್ಕೆ ಗಾಯವಾಗಿದ್ದು ಇರುತ್ತದೆ ಸದರಿ ಮಹಿಳೆ ವಿಳಾಸ ಪತ್ತೆಯಾದಲ್ಲಿ ಐಗಳಿ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಲು ವಿನಂತಿ.
ಈ ಕೆಳಕಂಡ ಮೊಬೈಲ್ ಸಂಖ್ಯೆಗೆ ಕರೆ ಮಾಡಲು ವಿನಂತಿ
ಪಿಎಸ್ಐ ಐಗಳಿ -9480804064
ಸಿಪಿಐ ಅಥಣಿ -9480804044
ಬೆಳಗಾವಿ ಕಂಟ್ರೋಲ್ ರೂಮ್-9480804000




