ಇಲಕಲ್ಲ:- ನಗರದಲ್ಲಿ ಶುಕ್ರವಾರ ಸಂಜೆ 5:00 ಗಂಟೆಗೆ ಇಲ್ಕಲ್ ನಗರದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ರಾಜ್ಯದಲ್ಲಿ ಲವ್ ಜಿಹಾದ್ ಗೆ ಮತ್ತೊಂದು ಹಿಂದು ಯುವತಿ ಬಲಿಯಾಗಿದೆ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಪ್ರೀತಿಸಲು ನಿರಾಕರಿಸಿದ ಹಿಂದೂ ವಿದ್ಯಾರ್ಥಿನಿ ಸ್ನೇಹ ಹಿರೇಮಠ್ ಹಾಡಾಹಗಲೇ ಸಾರ್ವಜನಿಕವಾಗಿಯೇ 9 ಬಾರಿ ಚಾಕುವಿನಿಂದ ಹಿಡಿದು ಬರಬರವಾಗಿ ಕೊಲೆ ಮಾಡುವ ಮೂಲಕ ಮುಸ್ಲಿಂ ಮತಾಂದ ಫಯಾಜ್ ಲವ್ ಹೆಸರಿನಲ್ಲಿ ಜಿಹಾದ್ ಕೃತ್ಯ ಎಸಗಿದ್ದಾನೆ.
ಇಂಥ ಜಿಯಾದಿ ಮನಸುಗಳನ್ನು ಗಲ್ಲು ಶಿಕ್ಷೆಗೆ ಏರಿಸಬೇಕೆಂದು ಇಲಕಲ್ಲ ನ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನಗರದ ಹೃದಯ ಭಾಗದಲ್ಲಿ ಎಸ್ ಆರ್ ಕಂಠೀ ವೃತ್ತದಲ್ಲಿ ಜಮಾವನಗೊಂಡ ಹಿಂದೂ ಕಾರ್ಯಕರ್ತರು ಎಸ್ ಆರ್ ಕಂಠಿಸರ್ಕಲ್,ಮಾರ್ಗವಾಗಿ ವಾಲ್ಮೀಕಿ ಸರ್ಕಲ್,ತಹಶಿಲ್ದಾರರ ಕಛೇರಿ ತಲುಪಿ ನಂತರ ಮನವಿ ಪತ್ರವನ್ನು ಇಲಕಲ್ಲ ತಾಲೂಕ ದಂಡಾಧಿಕಾರಿ ಸತೀಶ ಬಿ. ಕೂಡಲಗಿ ಅವರಿಗೆ ಮನವಿ ಸಲ್ಲಿಸಿದರು.
ಇದೇ ಸಂಧರ್ಭದಲ್ಲಿ ಎಮ್ ಆರ್ ಪಾಟೀಲ್,ರಾಜೇಂದ್ರ ಆರಿ,ತೃಪ್ತಿ ಸಾಲಿಮಠ,ಗುರಲಿಂಗ ಅಂಗಡಿ,ರಾಘು ಮ್ಯಾಕಲ್,ಮಲ್ಲುಕುಂಬಾರ,ಇದ್ದರು
ವರದಿ ದಾವಲ್. ಶೇಡಂ