ಹಾವೇರಿ: ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕ್ ಕುನ್ನುರೂ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಅಕ್ರಮವಾಗಿ ಕೆಂಪು ಜಂಬಿಟಗಿ ಹೆಂಡ್ಡಿ ತಯಾರು ಮಾಡಿ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಇಂದು ಕಂದಾಯ ಇಲಾಖೆ ಅಧಿಕಾರಿಯಾದ ಮಾಂತೇಶ ಹಡಪದರವರು ದಾವಿಸಿದ್ದರು.
ಸುಮಾರು 25 ರಿಂದ 30 ಪೀಟ್ ಆಳವಾಗಿ ತಗ್ಗು ತಗೆದೂ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದರೆಂದು ಕಂಡು ಬಂದಿದೆ. ಸರಕಾರದ ಪರವಾನಿಗೆ ಇಲ್ಲದೆ ಭೂಮಿಯ ಮಡಿಲಿಗೆ ಕೈ ಹಾಕಿದ್ದು ಮರಳನ್ನು ಮಾರಾಟ ಮಾಡಿರುವುದು ಕಂಡು ಬಂದಿದೆ ಈ ಜಗದ ಮಾಲೀಕರಾದ ಕೋಟೆಪ್ಪ ನಿಂಗಪ್ಪ ಛಲವಾದಿ ಆಸ್ತಿ ನಂಬರ್ 140/ ಎಂದು ಗುರುತಾಗಿದೆ. ಈ ಎಲ್ಲ ಕಚಿತ ಮಾಹಿತಿ ಮೇರೆಗೆ ಇಂದು ಸ್ಥಳಕ್ಕೆ ದಾವಿಸಿದ್ದ ಅಧಿಕಾರಿಗಳು ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಕುನ್ನೂರು ಗ್ರಾಮದ ಸರ್ಕಲ್ರಾದ ಮಾಂತೇಶ ಹಡಪದ ಮತ್ತು ಅಲ್ಲಿಯ ವಾಲೀಕಾರರಾದ ಈರಣ್ಣ ಮತ್ತು ನಮ್ಮ ಮಾದ್ಯಮ ಬಳಗದವರು ಕೂಡ ಉಪಸ್ಥಿತರಿದ್ದರು.
ವರದಿ : ರಮೇಶ್ ತಾಳಿಕೋಟಿ




