Ad imageAd image

ಅಥಣಿಗೆ ಆಗಮಿಸಿದ ಮಾದಿಗ ಒಳ ಮೀಸಲಾತಿ ಹೋರಾಟ ಕ್ರಾಂತಿ ಜಾಥಾ

Bharath Vaibhav
ಅಥಣಿಗೆ ಆಗಮಿಸಿದ ಮಾದಿಗ ಒಳ ಮೀಸಲಾತಿ ಹೋರಾಟ  ಕ್ರಾಂತಿ  ಜಾಥಾ
WhatsApp Group Join Now
Telegram Group Join Now

ಅಥಣಿ:  ಅಥಣಿಯಲ್ಲಿ  ನಮ್ಮಮಾದಿಗ ಸಮುದಾಯದ ರಾಜ್ಯ ಮಟ್ಟದ ನಾಯಕರಾದ ಭಾಸ್ಕರ ಪ್ರಸಾದ ಹಾಗು ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ನಾಯಕರು ಕರ್ನಾಟಕ ರಾಜ್ಯದಂತ ಕ್ರಾಂತಿ ಜಾಥಾ ಮೂಲಕ ಒಳಮೀಸಲಾತಿ ಜಾರಿಗೆ ಕುರಿತು ಹೋರಾಟ ಮಾಡುತ್ತಿದ್ದು ನಮ್ಮೆಗೆ ಹೆಮ್ಮೆಯ ವಿಷಯ.  ಈ ಕ್ರಾಂತಿ ಜಾತಾವು ಇಂದು ಅಥಣಿಗೆ ಬರಮಾಡಿಕೊಂಡು ಮೊದಲಿಗೆ ಭಾರತ ರತ್ನ ಡಾ ಬಾಬಾಸಾಹೇಬ ಅಂಬೇಡ್ಕರ ರವರ ಹಾಗು ಡಾ ಬಾಬು ಜಗಜೀವನರಾಮ್ ರವರ ಪುತ್ತಳಿಗಳಿಗೆ ಮಾಲಾರ್ಪಣೆ ನಮನಗಳನ್ನು ಸಲ್ಲಿಸಲಾಯಿತು.

ಒಳಮೀಸಲಾತಿ ಹಾಗು ವಿವಿಧ ವಿಷಯಗಳ ಚರ್ಚೆ ನಂತರ ಬೈಕರ್ಯಾಲಿ ಮಾಡಲಾಯಿತು ಸದರಿ ಕಾರ್ಯಕ್ರಮದಲ್ಲಿ ರಾಜೇಂದ್ರ ಐಹೊಳೆ ಸುನಿತಾ ಐಹೊಳೆ ಹನಮಂತ ಅರ್ದಾವೂರ್ ಕುಮಾರ ಗಸ್ತಿ ರಾಜು ರಾಜಂಗಲೇ ಪ್ರಮೋದ ಹಿರೇಮನಿ ಮಂಜು ಹೋಳಿಕಟ್ಟಿ ಸದಾಶಿವ ದೊಡಮನಿ ಮಹಾದೇವಿ ಹೊಲಿಕಟ್ಟಿ ಪ್ರಕಾಶ್ ಹೆಗ್ಗನ್ನವರ್ ಮುರುಗೇಶ ಶಿವನೂರು ಅಶೋಕ ಕೆಂಗಣ್ಣವರ ಪರಶುರಾಮ ಅವಳೇ ರತನ್ ಹಿರಟ್ಟಿ ಸುಮಿತ್ರಾ ಹಲಸಂಗಿ ತಮನ್ನಾ ಶೆಡಬಾಳೆ ಮಹಾವೀರ ಆಚಾರಟ್ಟಿ ಆನಂದ ಹೋಲಿಕಟ್ಟಿ ಸದಾಶಿವ ಮಸಾಲೆ ಆದರ್ಶ್ ಗಸ್ತಿ ರೋಹಿತ್ ಗಸ್ತಿ ರಾಜು ನಡುವಿನೀ ಪ್ರಕಾಶ ಬಡಚಿ ಮಾದೇವ ಮಾದಿ ನಾಗಪ್ಪ ಹಲಗಿ ಅನಿಲ ತಂಗಡಿ ಅಜೀತ ದುಲಗಾವಿ ಸುದೀಪ ಐಹೊಳೆ ಮಾರುತಿ ಸಂಗಂ ಇನ್ನೂ ಹಲವಾರು ಸಮುದಾಯದ ಮುಖಂಡರು ಯುವಕರು ಹಾಜರಿದ್ದರು

ವರದಿ: ಸುಕುಮಾರ ಮಾದರ 

WhatsApp Group Join Now
Telegram Group Join Now
Share This Article
error: Content is protected !!