Ad imageAd image

ವಿಂಡೀಸ್ ವಿರುದ್ಧ ಇಂಗ್ಲೆಂಡ್ ಗೆ ದೊಡ್ಡ ಗೆಲುವು

Bharath Vaibhav
ವಿಂಡೀಸ್ ವಿರುದ್ಧ ಇಂಗ್ಲೆಂಡ್ ಗೆ ದೊಡ್ಡ ಗೆಲುವು
WhatsApp Group Join Now
Telegram Group Join Now

ಎಜಬಾಸ್ಟನ್ ( ಬರ್ಮಿಂಗ್ ಹ್ಯಾಂ):  ಆತಿಥೇಯ ಇಂಗ್ಲೆಂಡ್ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 238 ರನ್ ಗಳ ದೊಡ್ಡ ಗೆಲುವು ಸಾಧಿಸಿದೆ.

ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ನಿಗದಿತ 50 ಓವರುಗಳಲ್ಲಿ 8 ವಿಕೆಟ್ ಗೆ 400 ರನ್ ಗಳ ವಿಶಾಲ ಮೊತ್ತ ಹಾಕಿತು. ದೊಡ್ಡ ಮೊತ್ತ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ 26.2  ಓವರುಗಳಲ್ಲಿ 162 ರನ್ ಗೆ ಆಲೌಟ್ ಆಗಿ ಹೀನಾಯ ಸೋಲು ಅನುಭವಿಸಿತು.

ಸ್ಕೋರ್ ವಿವರ

ಇಂಗ್ಲೆಂಡ್ 50 ಓವರುಗಳಲ್ಲಿ 8 ವಿಕೆಟ್ ಗೆ 400

ಜಾಕೋಬ್ ಬೆಥೆಲ್ 82 ( 53 ಎಸೆತ, 8 ಬೌಂಡರಿ, 5 ಸಿಕ್ಸರ್) ವಿಲ್ ಜಾಕ್ಸ್ 39 ( 24 ಎಸೆತ, 5 ಬೌಂಡರಿ, 1 ಸಿಕ್ಸರ್)

ವೆಸ್ಟ್ ಇಂಡೀಸ್ 26.2 ಓವರುಗಳಲ್ಲಿ 162

( ಸಾಯಿ ಹೊಪ್ 25 ( 21 ಎಸೆತ, 4 ಬೌಂಡರಿ, ಜೇಡನ್ ಸೀಲ್ಸ್ 29 ( 14 ಎಸೆತ, 2 ಬೌಂಡರಿ, 3 ಸಿಕ್ಸರ್)

ಜೇಮ್ಮಿ ಓವರಟನ್ 22 ಕ್ಕೆ 3, ಸಾದಿಕ್ ಮೆಹಮೂದ್ 32 ಕ್ಕೆ 3)

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!