ಸೋಫಿಯಾ ಗಾರ್ಡೆನ್ ( ಕಾರ್ಡಿಪ್): ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ನಡೆದ ದ್ವಿತೀಯ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ 3 ವಿಕೆಟ್ ಗಳಿಂದ ಜಯಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ನಿಗದಿತ 50 ಓವರುಗಳನ್ನೂ ಕೂಡ ಆಡದೇ 47.4 ಓವರುಗಳಲ್ಲಿ 308 ರನ್ ಗೆ ಆಲೌಟಾಯಿತು. 309 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 48.5 ಓವರುಗಳಲ್ಲಿ 7 ವಿಕೆಟ್ ಗೆ 312 ರನ್ ಗಳಿಸಿ ಜಯ ಸಾಧಿಸಿತು.
ಸ್ಕೋರ್ ವಿವರ
ವೆಸ್ಟ್ ಇಂಡೀಸ್ 47.4 ಓವರುಗಳಲ್ಲಿ 308
ಕಾರ್ಟಿ 103 ( 105 ಎಸೆತ, 13 ಬೌಂಡರಿ), ಸಾಯಿ ಹೋಪ್ 78 (66 ಎಸೆತ, 4 ಬೌಂಡರಿ, 4 ಸಿಕ್ಸರ್) ಬ್ರೆಂಡನ್ ಕಿಂಗ್ 59 (67 ಎಸೆತ, 10 ಬೌಮಡರಿ) ಸಾದಿಕ್ ಮಹಮೂದ್ 37 ಕ್ಕೆ 3, ಅದಿಲ್ ರಷಿದ್ 63 ಕ್ಕೆ 4)
ಇಂಗ್ಲೆಂಡ್ 48.5 ಓವರುಗಳಲ್ಲಿ 7 ವಿಕೆಟ್ ಗೆ 312
ಜೂ ರೂಟ್ 166 ( 139 ಎಸೆತ, 21 ಬೌಂಡರಿ, 2 ಸಿಕ್ಸರ್) ವಿಲ್ ಜಾಕ್ಸ್ 49 ( 58 ಎಸೆತ, 2 ಬೌಂಡರಿ)
ಹ್ಯಾರಿ ಬ್ರೋಕ್ 47 ( 36 ಎಸೆತ, 7 ಬೌಂಡರಿ, 1 ಸಿಕ್ಸರ್)
ಪಂದ್ಯ ಶ್ರೇಷ್ಠ : ಜೂ ರೂಟ್




