Ad imageAd image
- Advertisement -  - Advertisement -  - Advertisement - 

ರಿಬ್ಬನಪಲ್ಲಿ ವಿದ್ಯಾರ್ಥಿನಿಯರು ಖೋಖೋ ಸ್ಪರ್ಧೆಯಲ್ಲಿ ತಾಲೂಕ ಮಟ್ಟದ ಗೆಲುವು.

Bharath Vaibhav
ರಿಬ್ಬನಪಲ್ಲಿ ವಿದ್ಯಾರ್ಥಿನಿಯರು ಖೋಖೋ ಸ್ಪರ್ಧೆಯಲ್ಲಿ ತಾಲೂಕ ಮಟ್ಟದ ಗೆಲುವು.
WhatsApp Group Join Now
Telegram Group Join Now

ಸೇಡಂ:- ತಾಲೂಕಿನ ರಿಬ್ಬನಪಲ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಖೋಖೋ ಸ್ಪರ್ಧೆಯಲ್ಲಿ ತಾಲೂಕ ಮಟ್ಟದಲ್ಲಿ ಪ್ರಥಮ ಸ್ಥಾನ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ ಎಂದು ಶಾಲೆಯ ಮುಖ್ಯ ಗುರುಗಳಾದ ಸುಜಾತ ಅವರು ತಿಳಿಸಿದ್ದಾರೆ.

ವಿದ್ಯಾರ್ಥಿನಿಯರ ಸಾಧನೆಗೆ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಭೀಮಶಪ್ಪ ಮತ್ತು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ರಿಬ್ಬನಪಲ್ಲಿ ಕ್ಲಸ್ಟರ್ ಸಿ,ಆರ್,ಪಿ ಸಾಯಿಬಣ್ಣಾ, ಮುಖ್ಯ ಗುರುಗಳಾದ ಸುಜಾತ, ಸಹ ಶಿಕ್ಷಕರಾದ ರಶ್ಮಿ, ಕೋಚ್ ಚಿನ್ನ ರಾಜು, ಸಹ ಶಿಕ್ಷಕರಾದ ಲಾಲೇಶ್ ಸೇರಿದಂತೆ ಇನ್ನಿತರರು ಇದ್ದರು.

ವರದಿ:- ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
Share This Article
error: Content is protected !!