————————————————–ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಕಂಪ್ಲಿ ಶಾಸಕ
———————————————ಜೆ.ಎನ್.ಗಣೇಶ್, ಸಂಸದ ಇ.ತುಕಾರಾಂ ಮನೆಯ ಮೇಲೆ ರೈಡ್
ಬಳ್ಳಾರಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ಪ್ರಕರಣ
ಬಳ್ಳಾರಿ ಜಿಲ್ಲೆಯಲ್ಲಿ ಶಾಸಕರು,ಸಂಸದರ ನಿವಾಸದ ಮೇಲೆ ಈಡಿ ದಾಳಿ
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ,ಕಂಪ್ಲಿ ಶಾಸಕ ಜೆಎನ್ ಗಣೇಶ್,ಸಂಸದ ಈ ತುಕಾರಾಂ ನಿವಾಸದ ಮೇಲೆ ದಾಳಿ
ಬಳ್ಳಾರಿ ನಗರದ ನೆಹರು ಕಾಲೋನಿಯಲ್ಲಿರುವ ಶಾಸಕ ನಾರಾ ಭರತ್ ರೆಡ್ಡಿ ನಿವಾಸ
ಕುರುಗೋಡು ಪಟ್ಟಣದ ಶಾಸಕ ಜೆಎನ್ ಗಣೇಶ್ ನಿವಾಸ
ಸಂಡೂರು ಪಟ್ಟಣದಲ್ಲಿರುವ ಸಂಸದ ಈ ತುಕಾರಾಂ ನಿವಾಸ
ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ವಾಲ್ಮೀಕಿ ನಿಗಮದ ಹಣ ಬಳಕೆ ಆರೋಪ ಹಾಗೂ ಇತರ ಆರೋಪಗಳ ಹಿನ್ನಲೇ ರೈಡ್
ಮೂರು ತಂಡಗಳಾಗಿ ಆಗಮಿಸಿ ಈಡಿ ದಾಳಿ, ಪರಿಶೀಲನೆ
ಏಕಕಾಲಕ್ಕೆ ದಾಳಿ ನಡೆಸಿದ ಈಡಿ ಅಧಿಕಾರಿಗಳ ತಂಡ.
ಕಂಪ್ಲಿಯಲ್ಲೂ ದಾಳಿ ಮಾಡಿದ ಇಡಿ ಅಧಿಕಾರಿಗಳು
ಕಂಪ್ಲಿಯ ಶಾಸಕ ಎನ್ ಗಣೇಶ್ನೆ ಮೇಲೂ ದಾಳಿ
10ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ
ದಾಖಲೆಗಳ ಪರಿಶೀಲನೆ ಮಾಡ್ತಿರುವ ಇಡಿ ಅಧಿಕಾರಿಗಳು




