Ad imageAd image

ತಂಡ ಸೇರಿಕೊಂಡ ರಿಂಕು ಸಿಂಗ್

Bharath Vaibhav
ತಂಡ ಸೇರಿಕೊಂಡ ರಿಂಕು ಸಿಂಗ್
WhatsApp Group Join Now
Telegram Group Join Now

ಕೋಲ್ಕತ್ತಾ: ತಮ್ಮ ತಂದೆಯ ನಿಧನದ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ತಂಡ ತೊರೆದಿದ್ದ ಬಿರುಸಿನ ಹೊಡೆತಗಳ ಆಟಗಾರ ರಿಂಕು ಸಿಂಗ್ ವಿಂಡೀಸ್ ವಿರುದ್ಧದ ‘ಮಾಡು ಇಲ್ಲವೇ ಮಡಿ’ ಪಂದ್ಯಕ್ಕೆ ಮುನ್ನಾ ದಿನ ಶನಿವಾರ ಮತ್ತೆ ತಂಡ ಸೇರಿಕೊಂಡರು.
ಇಲ್ಲಿನ ಈಡೆನ್ ಗರ‍್ರ್ಡನ್ ಮೈದಾನದಲ್ಲಿ ರವಿವಾರ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವೆ ಮಹತ್ವದ ಸೂಪರ್-೮ ಪಂದ್ಯ ನಡೆಯಲಿದ್ದು, ಪಂದ್ಯಕ್ಕೆ ಮುನ್ನಾ ದಿನವೇ ರಿಂಕು ತಂಡ ಸೇರಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!