ಲಕ್ನೋ ಸೂಪರ್ ಗೇಂಟ್ಸ್ ನಾಯಕ ರಿಷಬ್ ಪಂತ್ ಮರ‍್ಚ್ ೨೮ ರಿಂದ ಆರಂಭವಾಗುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಈ ಬಾರಿಯ ೧೯ ನೇ ಎಡಿಷನ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ.
೧೮ ನೇ ಎಡಿಷನ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ವಿಕೆಟ್ ಕೀಪರ್ ಬ್ಯಾಟರ್ ಈ ಪಂದ್ಯಾವಳಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ. ಕಳೆದ ಬಾರಿಯ ಎಡಿಷನ್‌ನಲ್ಲಿ ಪ್ರಾಂಚೈಸಿಗಳಿAದ ದಾಖಲೆಯ ೨೭ ಕೋಟಿ ಖರೀದಿಯಾಗಿದ್ದ ರಿಷಬ್ ಪಂತ್ ವೈಫಲ್ಯ ಕಂಡಿದ್ದರು.
ರಿಷಬ್ ಪಂತ್ ಮೂರನೇ ಕ್ರಮಾಂಕದಲ್ಲಿ ಆಡಿದರೆ, ವಿಂಡೀಸ್‌ನ ನಿಕೋಲಸ್ ಪೋರನ್ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ.




