Ad imageAd image

ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಸಂಯುಕ್ತಾ ಪಾಟೀಲ ಪರ ರೋಡ್ ಶೋ

Bharath Vaibhav
ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಸಂಯುಕ್ತಾ ಪಾಟೀಲ ಪರ ರೋಡ್ ಶೋ
WhatsApp Group Join Now
Telegram Group Join Now

ಬಾದಾಮಿ:-ಲೋಕಸಭಾ ಚುನಾವಣೆಯ ಬಾಗಲಕೋಟ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಸಂಯುಕ್ತಾ ಪಾಟೀಲ ಪರ ರೋಡ್ ಶೋ ಮೂಲಕ ಅಬ್ಬರದ ಪ್ರಚಾರ ನಡೆಸಿದ ಬಾದಾಮಿ ಶಾಸಕ ಭೀಮಸೇನ್ ಚಿಮ್ಮನಕಟ್ಟಿ..

ಲೋಕಸಭಾ ಚುನಾವಣೆಯ ಬಾಗಲಕೋಟ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಸಂಯುಕ್ತಾ ಪಾಟೀಲ ಪರ ರೋಡ್ ಶೋ ಮೂಲಕ ಬಾದಾಮಿ ಮತಕ್ಷೇತ್ರದ ಗುಳೇದಗುಡ್ಡ ಹಾಗೂ ಕೆರೂರ ಪಟ್ಟಣಗಳಲ್ಲಿ  ಬಾದಾಮಿ ಮತಕ್ಷೇತ್ರದ ಶಾಸಕರಾದ ಭೀಮಸೇನ ಚಿಮ್ಮನಕಟ್ಟಿ ರೋಡ್ ಶೋ ಮೂಲಕ

ಬಾಗಲಕೋಟ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀಮತಿ ಸಂಯುಕ್ತಾ ಪಾಟೀಲ್ ಅವರ ಪರ ಪಟ್ಟಣದಲ್ಲಿ *ಬೃಹತ್ ರೋಡ್ ಶೋ ನಡೆಸಿ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಮತಯಾಚನೆ ನಡೆಸಿದರು. ರೋಡ್ ಶೋ ನಲ್ಲಿ ಅಪಾರ ಜನಸ್ತೋಮ ಕಂಡುಬಂದಿತು..

ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷರಾದ ಶ್ರೀ ಗೀರಿಶಣ್ಣ ಅಂಕಲಗಿ , ಜಿ.ಪಂ ಮಾಜಿ ಸದಸ್ಯರಾದ ಡಾ. ಎಮ್ ಜಿ ಕಿತ್ತಲಿ ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷರಾದ * ಬಿ ಬಿ ಸೂಳಿಕೇರಿ* , ಮುಖಂಡರುಗಳಾದ ಉಸ್ಮಾನ ಅತ್ತಾರ, ಸುರೇಶ ಪೂಜಾರಿ, ಮಲ್ಲು ಹಡಪದ, ಭೀಮಪ್ಪ ಬಾದಾಮಿ, ಮಂಜು ತಿಮ್ಮಾಪುರ, ರಾಜು ಚೋರಗತ್ತಿ, ಯಾಸೀನ್ ಖಾಜಿ, ಶ್ರೀಮತಿ ಮೆಹಬೂಬಿ ಬೈರಕ್ದಾರ್ ಹಾಗೂ ಊರಿನ ಗುರು ಹಿರಿಯರು, ಪ.ಪಂ ಮಾಜಿ ಹಾಗೂ ಹಾಲಿ ಸದಸ್ಯರು, ಮುಂಚುಣಿ ಘಟಕದ  ಪದಾಧಿಕಾರಿಗಳು,ಮುಖಂಡರು, ಮಹಿಳೆಯರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವರದಿ:- ರಾಜೇಶ್. ಎಸ್. ದೇಸಾಯಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!