Ad imageAd image

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಿರಾಯಾಸ ಗೆಲುವು

Bharath Vaibhav
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಿರಾಯಾಸ ಗೆಲುವು
WhatsApp Group Join Now
Telegram Group Join Now

ಜೈಪುರ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ 28 ನೇ ಲೀಗ್ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು 9 ವಿಕೆಟ್ ಗಳಿಂದ ಮಣಿಸಿತು.

ಇಲ್ಲಿನ ಸ್ವಾಮಿ ಮನಿಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 174 ರನ್ ಗಳನ್ನು ಗಳಿಸಬೇಕಿದ್ದ ರಜತ್ ಪಟಿದಾರ ಬಳಗ ಕೇವಲ 1 ವಿಕೆಟ್ ಕಳೆದುಕೊಂಡು 17.3 ಓವರುಗಳಲ್ಲಿ 175 ರನ್ ಗಳಿಸಿತು. ಇದಕ್ಕೆ ಮುನ್ನ ಬ್ಯಾಟ್ ಮಾಡಿದ್ದ ರಾಜಸ್ತಾನ ರಾಯಲ್ಸ್ ತಂಡ ನಿಗದಿತ 20 ಓವರುಗಳಲ್ಲಿ 173 ರನ್ ಗಳನ್ನು ಮಾತ್ರ ಗಳಿಸಲು ಯಶಸ್ವಿಯಾಗಿತ್ತು.

ಸ್ಕೋರ್ ವಿವರ

ರಾಜಸ್ತಾನ ರಾಯಲ್ಸ್ 20 ಓವರುಗಳಲ್ಲಿ 4 ವಿಕೆಟ್ ಗೆ 173

ಯಶಸ್ವಿ ಜೈಸ್ವಾಲ್ 75 ( 47 ಎಸೆತ, 10 ಬೌಂಡರಿ, 2 ಸಿಕ್ಸರ್), ಧ್ರುವ್ ಜುರೆಲ್ ಅಜೇಯ 35 ( 23 ಎಸೆತ, 2 ಬೌಂಡರಿ, 2 ಸಿಕ್ಸರ್)

ರಾಯಲ್ ಚಾಲೆಂಜರ್ಸ್ ಬೆಂಗಳೂರು  17.3 ಓವರುಗಳಲ್ಲಿ 1 ವಿಕೆಟ್ ಗೆ 175

ಫಿಲಿಪ್ ಸಾಲ್ಟ್ 65 ( 33 ಎಸೆತ, 5 ಬೌಂಡರಿ, 6 ಸಿಕ್ಸರ್) ವಿರಾಟ್ ಕೊಯ್ಲಿ ಅಜೇಯ 62 ( 45 ಎಸೆತ, 4 ಬೌಂಡರಿ, 2 ಸಿಕ್ಸರ್)

                                                                                                                          ————–ಪಂದ್ಯ ಶ್ರೇಷ್ಠ: ಫಿಲಿಪ್ ಸಾಲ್ಟ್  

WhatsApp Group Join Now
Telegram Group Join Now
Share This Article
error: Content is protected !!