Ad imageAd image

ಆರ್‌ಆರ್- ಎಂಐ ಪಂದ್ಯ ೧೧ ಓವರ್‌ಗಳಿಗೆ ಕಡಿತ

Bharath Vaibhav
ಆರ್‌ಆರ್- ಎಂಐ ಪಂದ್ಯ ೧೧ ಓವರ್‌ಗಳಿಗೆ ಕಡಿತ
WhatsApp Group Join Now
Telegram Group Join Now

ಗುವಾಹತಿ: ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ನಡುವಿನ ಐಪಿಎಲ್ ಪಂದ್ಯಾವಳಿಯ ೧೩ ನೇ ಪಂದ್ಯವನ್ನು ಮಳೆಯ ಕಾರಣ ೧೧ ಓವರುಗಳಿಗೆ ಕಡಿತಗೊಳಿಸಲಾಯಿತು.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಪ್ಲೇಯಿಂಗ್ ಕಂಡಿಷನ್ ನಿಯಮದ ಪ್ರಕಾರ ಈ ಪಂದ್ಯದಲ್ಲಿ ೩.೨ ಓವರುಗಳವರೆಗೆ ಫವರ್ ಪ್ಲೇ ಇದ್ದು, ಒಬ್ಬ ಬೌಲರ್ ಮಾತ್ರ ಅತ್ಯಧಿಕ ಮೂರು ಓವರುಗಳನ್ನು ಹಾಕಬಹುದಾಗಿತ್ತು.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!