ಗುವಾಹತಿ: ರಾಜಸ್ತಾನ್ ರಾಯಲ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೧೩ ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ೨೭ ರನ್ಗಳಿಂದ ಸೋಲಿಸಿತು.
ಮಳೆಯ ಕಾರಣ ಇಲ್ಲಿನ ಬರಸ್ಪರಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ತಡವಾಗಿ ಪಂದ್ಯ ಆರಂಭವಾಗಿದ್ದರಿAದ ೧೧ ಓವರುಗಳ ಪಂದ್ಯವನ್ನು ಆಡಿಸಲಾಯಿತು.
ಸ್ಕೋರ್ ವಿವರ
ರಾಜಸ್ತಾನ್ ರಾಯಲ್ಸ್ ೧೧ ಓವರುಗಳಲ್ಲಿ ೩ ವಿಕೆಟ್ಗೆ ೧೫೦
ಯಶಸ್ವಿ ಜೈಸ್ವಾಲ್ ೭೭ (೩೨ ಎಸೆತ, ೧೦ ಬೌಂಡರಿ, ೪ ಸಿಕ್ಸರ್)
ವೈಭವ್ ಸೂರ್ಯವಂಶಿ ೩೯ (೧೪ ಎಸೆತ, ೧ ಬೌಂಡರಿ, ೫ ಸಿಕ್ಸರ್)
ರಿಯಾನ್ ಪರಾಗ್ ೨೦ (೧೦ ಎಸೆತ, ೨ ಬೌಂಡರಿ, ೧ ಸಿಕ್ಸರ್)
ಮುಂಬೈ ಇಂಡಿಯನ್ಸ್ ೧೧ ಓವರುಗಳಲ್ಲಿ ೯ ವಿಕೆಟ್ಗೆ ೧೨೩
ಶೇರಪನ್ ರೊದರ್ಪೋರ್ಡ್ ೨೫ (೮ ಎಸೆತ, ೨ ಬೌಂಡರಿ, ೨ ಸಿಕ್ಸರ್)
ನಮನ್ ಧೀರ್ ೨೫ (೧೩ ಎಸೆತ, ೩ ಬೌಂಡರಿ, ೧ ಸಿಕ್ಸರ್)
ನಂದ್ರೆ ಬುರ್ಗರ್ ೨೧ ಕ್ಕೆ ೨, ರವಿ ಬಿಷ್ನೋಯ್ ೨೫ ಕ್ಕೆ ೨, ಸಂದೀಪ್ ಶರ್ಮಾ ೨೬ ಕ್ಕೆ ೨
೧೧ ಓವರುಗಳ ಪಂದ್ಯದಲ್ಲಿ ಆರ್ಆರ್ ಜಯಭೇರಿ




