ಮುAಬೈ: ಆರ್.ಎಸ್.ಎಸ್.ನ ಶತಮಾನೋತ್ಸವ ನಿಮಿತ್ತ ‘ ಸಂಘದ ೧೦೦ ರ‍್ಷಗಳ ಪಯಣ ಮತ್ತು ಹೊಸ ದಿಂಗAತಹಳು ಲರ‍್ಯಕ್ರಮ ಈಚೆಗೆ ಇಲ್ಲಿ ಸಂಪನ್ನಗೊAಡಿತು.
ಆರ್.ಎಸ್.ಎಸ್ ಸರ ಸಂಘ ಸಂಚಾಲಕ ಮೋಹನ್ ಭಾಗವತ್ ಅವರು ಈ ವೇಳೆ ಮಾತನಾಡಿ ಹಿಂದೂ ಪದವೂ ನಾಂಪದವಲ್ಲ. ಅದು ವಿಶೇಷಣ. ಭಾರತದ್ಲಿ ವಾಸಿಸುವವರೆಲ್ಲರೂ ಹಿಂದೂಗಳೇ ಎಂದು ಅವರು ನುಡಿದರು.
ಬೇರೆ ಸಂಘಟನೆಗಳೊAದಿಗೆ ಪೈಪೋಟಿ ಒಡ್ಡುವುದು ಸಂಘದ ಉದ್ದೇಶವಲ್ಲ. ಅಥವಾ ಯಾವುದೇ ಸಂಘಕ್ಕೆ ವಿರೋಧವಾಗಿಯೂ ಹೊರ ಹೊಮ್ಮಿಲ್ಲ ಎಂದರು.
ವಾಣಿಜ್ಯ ನಗರಿಯಲ್ಲಿ ಆರ್‌ಎಸ್‌ಎಸ್ ಶತಮಾನೋತ್ಸವ ಸಂಪನ್ನ




