ಬೆಂಗಳೂರು: ಪೀಣ್ಯ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ರಾಜಗೋಪಾಲ್ ನಗರಮತ್ತು ಪೀಣ್ಯ ಕೈಗಾರಿಕಾ ಪ್ರದೇಶದ ವಾರ್ಡಿನ ಪ್ರಭಾವಿ ಕಾಂಗ್ರೆಸ್ ಮುಖಂಡ ಹಾಗೂ ಸಹಾಯ ಹಸ್ತ ಸೇವಾ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷ ಸಮಾಜ ಸೇವೆಕ ಹಾಗೂ ಯುವಕರ ಕಣ್ಮಣಿ ಬಡವರ ಬಂಧು ಡಾ. ರುದ್ರೇಗೌಡರು ಬಿ.ವಿ ನ್ಯೂಸ್-5 ಚಾನೆಲ್ ಮುಖೇನ ನಾಡಿನ ಹಾಗೂ ದಾಸರಹಳ್ಳಿ ಕ್ಷೇತ್ರದ ರಾಜಗೋಪಾಲ್ ನಗರ ಹಾಗೂ ಪೀಣ್ಯ ಕೈಗಾರಿಕಾ ವಾರ್ಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭ ಕೋರುತ್ತಾ ಆ ಶಿವನು ಆರೋಗ್ಯ ಶಾಂತಿ ನೆಮ್ಮದಿ ಸಕಲ ಸಂಪತ್ತು ಕೊಟ್ಟು ಕರುಣಿಸಲಿ ಎಂದು ಡಾ. ರುದ್ರೇಗೌಡ್ರು ಭಗವಂತನಲ್ಲಿ ಪ್ರಾರ್ಥಿಸಿದರು.




