
ಪ್ರತಿಭಾವಂತ ನಟ ರಿಷಬ್ ಶೆಟ್ಟಿ ಅವರೊಂದಿಗೆ ಕಾಂತಾರ್ ಭಾಗ-೧ ರಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ರುಕ್ಮಿಣಿ ವಸಂತ ತಮ್ಮ ನಟನೆಯ ಕುರಿತು ಕೆಲವು ಅನಿಸಿಕೆಗಳನ್ನು ಹಂಚಿಕೊAಡಿದ್ದಾರೆ. ಯಶಸ್ಸಿನ ಹಾದಿಯಲ್ಲಿರುವ ರುಕ್ಮಿಣಿ ವಸಂತ ಚಿತ್ರ ರಂಗ ಜೀವನದ ಮೊದಲ ಚಿತ್ರಗಳಲ್ಲಿ ತಾನೂ ನಕಾರಾತ್ಮಕ ಚಿತ್ರಗಳಲ್ಲಿ ನಟಿಸಿರುವ ಕುರಿತು ಅನುಭವಗಳನ್ನು ಹಂಚಿಕೊAಡಿದ್ದಾರೆ. ಆದಾಗ್ಯೂ ಚಿತ್ರ ರಸಿಕರು ಸಾಂಪ್ರದಾಯಿಕ ಹಲವು ಹಿರೋಯಿನ್ ಗಳ ನಡುವೆ ನನ್ನ ನಟನೆಯನ್ನು ಮೆಚ್ಚಿಕೊಂಡು ಹರಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.




