——————————————ಶ್ರೀ ದತ್ತ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹವಿನಾಳ ಆರು ಲಕ್ಷ
——————————————-ಐವತೊಂದು ಸಾವಿರ ಮೆ, ಟನ್, ಕಬ್ಬು ನುಲಿಸುವ ಯೋಜನೆ
ಚಡಚಣ : ತಾಲೂಕಿನ ಸಮೀಪದ ಹವಿನಾಳ ಶ್ರೀ ದತ್ತ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ದಿನಾಂಕ 19, 6,2025, ರಂದು ರೋಲರ್ ಪೂಜೆ ಸಂಚಾಲಕರಾದ ಅವಿನಾಶ ಮಹಾಗೌಕರ ಇವರ ಹಸ್ತಾಂತರ ರೂಲರ್ ಪೂಜೆಯನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾನ್ಯ ಸಂಚಾಲಕರಾದ ಅವಿನಾಶ ಮಹಾಗೌಕರ ಮಾತನಾಡಿ ಹಂಗಾಮು 2025 -26ನೆಯ ಸಾಲಿನಲ್ಲಿ ಆರು ಲಕ್ಷ ಐವತೊಂದು ಸಾವಿರ ಮೆ, ಟನ್, ಕಬ್ಬನ್ನು ನುರಿಸುವ ಶ್ರೀ ದತ್ತ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ಹವಿನಾಳ ಸಾಮರ್ಥ್ಯವನ್ನು ಹೊಂದಿದೆ ಮತ್ತು ಎಲ್ಲ ಸಿಬ್ಬಂದಿ ವರ್ಗದವರು ಆರು ಲಕ್ಷ ಐವತೊಂದು ಸಾವಿರ ಕಬ್ಬನ ನುರಿಸಲು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿರೆಂದು ನಾನು ಈ ಸಂದರ್ಭದಲ್ಲಿ ಹೇಳಲು ಇಚ್ಚಿಸುತ್ತೇನೆ.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯುನಿಟ್ ಹೆಡ್ಡ ಸುಬ್ಬರತಂ, ರವಿ ಗಾಯಕ್ವಾಡ ಎ ಜಿ ಎಂ, ಅನಿರುದ್ಧ ಪಾಟೀಲ ಕೇನ ಮ್ಯಾನೇಜರ್, ರವೀಂದ್ರ ಬಿರಾದಾರ ಕೇನ್ ಡೆವಲಪ್ಮೆಂಟ್ ಆಫೀಸರ್, ಕುಂಬಾರ ಪ್ರಶಸ್ ಮ್ಯಾನೇಜರ್, ವಿಜಯ ಹತ್ತೂರೆ ಎಚ್ ಆರ್ ಮ್ಯಾನೇಜರ್, ಜಿತೇಂದ್ರ ಮೆಟಕರಿ ಎಜಿಎಂ, ಸಂಗ್ರಾಮ ಸೂರ್ಯವಂಶಿ ಡಿಸ್ಲೇರಿ ಮ್ಯಾನೇಜರ, ಮತ್ತು ಎಲ್ಲ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ನೆರವೇರಿಸಿದರು.
ವರದಿ: ಉಮಾಶಂಕರ ಕ್ಷತ್ರಿ




