ನಿಪ್ಪಾಣಿ : ಮೆ 14 ರಂದು ಛತ್ರಪತಿ ಶ್ರೀ ಸಂಭಾಜಿ ಮಹಾರಾಜರ ಜಯಂತಿ ನಿಮಿತ್ಯ ಸರಕಾರ ರತ್ನ ಯುವ ನೇತಾರ ಶ್ರೀ ಉತ್ತಮ್ ಅಣ್ಣಾ ಪಾಟೀಲ್ ಮಹಾರಾಜರ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪರಿಷತ್ ಸದಸ್ಯರಾದ ಶ್ರೀ ಪಂಕಜ್ ಪಾಟೀಲ್, ಸಚಿನ್ ಖೋತ. ಅಧ್ಯಕ್ಷರಾದ ಶ್ರೀ ದತ್ತಗುರು ಬ್ಯಾಂಕ್ ಕೊಗನೂಳಿ ಪ್ರಕಾಶ ಗಾಯಕವಾಡ, ರಾಮಚಂದ್ರ ಕಗ್ಲೆ ಸರ್, ವಿಠ್ಠಲ ಕೋಳೇಕರ, ಅಧ್ಯಕ್ಷ ಹಾಲಸಿದ್ಧನಾಥ ಆಂಗ್ಲ ಮಾಧ್ಯಮ ಶಾಲೆ, ಜೈ ಕಿಸಾನ್ ಪಿ ಕೆ ಪಿ ಎಸ್ ಅಧ್ಯಕ್ಷ ಪ್ರವೀಣ ಪಾಟೀಲ್, ಸಿ ಕೆ ಪಾಟೀಲ್, ಸಚಿನ್ ಇಂಗ್ವಾಲೆ, ಮಹಾದೇವ ಇಂಗ್ವಾಲೆ, ಶಹಾಜಿ ಗದ್ವಾಂಸ್, ಶಹಾಜಿಂಗ್ ಚವ್ಹಾಣ, ಅಭಾದ್‌ಸಿಂಗ್ ಚವಾಣ, ರಾಮಚಂದ್ರ ಕಗ್ಲೆ. ಸಚಿನ್ ಪರೀತ್, ತಾಟೋಬಾ ಖೋಟ್, ಅವಧೂತ್ ಧೋಬ್ಲೆ, ಶ್ರೀಪತಿ ಗೋರ್ಡೆ, ನಾಗರಿಕರು, ಯುವಕರು ಹಾಗೂ ಇತರರು ಗಣ್ಯರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ




