ಮುಂಬೈ: ಖ್ಯಾತ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ ಅವರು ಮಾಜಿ ಸಹ ಆಟಗಾರರಾದ ಯುವರಾಜ್ ಸಿಂಗ್ ಹಾಗೂ ಅಂಬಟಿ ರಾಯುಡು ಅವರೊಂದಿಗೆ ಹೋಳಿ ಹಬ್ಬದ ಸಂದರ್ಭದಲ್ಲಿ ಬಣ್ಣ ಆಡಿ ಖುಷಿ ಪಟ್ಟರು.
ಕೋಣೆಯೊಳಗಿದ್ದ ಯುವರಾಜ್ ಮೇಲೆ ಸಚಿನ್ ಅವರು ಬಣ್ಣ ಎರಚಿದ್ದಾರೆ. ಅವರು ರಾಯುಡು ಮತ್ತು ಯೂಸುಫ್ ಪಠಾಣ್ ಅವರ ಮೇಲೂ ಬಣ್ಣ ಬಳಿದರು.