Ad imageAd image

ಸಯ್ಯಾರಾಗೆ ಸೈ ಎಂದ ಪ್ರೇಕ್ಷಕ: ಭರ್ಜರಿ ಕಲೆಕ್ಸ್ಯನ್  

Bharath Vaibhav
ಸಯ್ಯಾರಾಗೆ ಸೈ ಎಂದ ಪ್ರೇಕ್ಷಕ: ಭರ್ಜರಿ ಕಲೆಕ್ಸ್ಯನ್  
WhatsApp Group Join Now
Telegram Group Join Now

ರೋಮ್ಯಾಂಟಿಕ ಹಿಂದಿ ಮೋವಿ ‘ಸಯ್ಯಾರಾ’ ಹಿಂದಿ ಫಿಲ್ಮ್ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದಿದೆ. ಅಹಾನ್ ಪಾಂಡ್ಯಾ, ಅನೀತ್ ಪಡ್ಡಾ ಅಭಿನಯದ ಬ್ಲಾಕ್ ಪಾಸ್ಟರ್ ಮೂವಿ ಹಿಂದಿ ಚಿತ್ರ ಪ್ರದರ್ಶನ ಇತಿಹಾಸದಲ್ಲೇ ಅತಿ ಹೆಚ್ಚು ಸಂಪಾದಿಸಿದ 15 ನೇ ಚಿತ್ರ ಎನಿಸಿಕೊಂಡಿದೆ.

‘ಸಯ್ಯಾರಾ’ ಕೇವಲ 19 ದಿನಗಳಲ್ಲಿ 300 ಕೋಟಿ 60 ಲಕ್ಷ ಸಂಪಾದಿಸಿದೆ. ರೋಮ್ಯಾಂಟಿಕ್ ಆಕ್ಷ್ಯನ್ ಚಿತ್ರ, ಚಿತ್ರ ರಸಿಕರ ಮನ ಗೆದ್ದಿದ್ದು, ಹೊಸ ಹೀರೋ, ಹೊಸ ಹೀರೋಯಿನ್ ಗಳ  ಅಭಿನಯಕ್ಕೆ ಪ್ರೇಕ್ಷಕ ಪೀದಾ ಆಗಿದ್ದಾನೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!